



ನವದೆಹಲಿ: ಗ್ರಾಹಕರ ರಹಸ್ಯ ಮಾಹಿತಿ ಸೋರಿಕೆ ಅರೋಪದ ಹಿನ್ನೆಲೆಯಲ್ಲಿ ಹತ್ತ ಅಪ್ಲಿಕೇಶನ್ ಗಳನ್ನು ಗೂಗಲಜ್ ನಿಷೇಧಿಸಿದೆ. ರಾಡಾರ್ ಕ್ಯಾಮೆರಾ, ಎಐ ಮೊಅಸಿನ್ ಟೈಮ್ಸ್, ವೈಫೈ ಮೌಸ್ (ರಿಮೋಟ್ ಕಂಟ್ರೋಲ್ ಪಿಸಿ), ಆಪ್‌ಸೋರ್ಸ್ ಹಬ್ ನ ಕ್ಯೂಆರ್ ಮತ್ತು ಬಾರ್‌ಕೋಡ್ ಸ್ಕ್ಯಾನರ್, ಕಿಬ್ಲಾ ಕಂಪಾಸ್ (ರಂದಾನ್ 2022), ಸಿಂಪಲ್ ವೆದರ್ ಮತ್ತು ಕ್ಲಾಕ್ ವಿಜೆಟ್ ( ಡಿಫರ್ ನಿಂದ ಅಭಿವೃದ್ಧಿಪಡಿಸಲಾಗಿದೆ) ಹ್ಯಾಂಡ್ ಸೆಟ್ ನೆಸ್ಟ್ ಎಸ್ಸೆಮ್ಮೆಸ್ -ಟೆಸ್ಟ್ ವಿದ್ ಎಂಎಂಎಸ್, ಸ್ಮಾರ್ಟ್‌ಕಿಟ್ 360, ಫುಲ್ ಕುರಾನ್ MP3 – 50+ ಲ್ಯಾಂಗ್ವೇಜಸ್ & ಟ್ರಾನ್ಸ್ ಲೇಷನ್ ಆಡಿಯೋ ,ಮತ್ತು ಆಡಿಯೋ ಸ್ಟೆರಾಯ್ಡ್ ಆಡಿಯೋ ಸ್ಟುಡಿಯೋ ಡಿಎ ಡಬ್ಲ್ಯು -ಮುಂತಾದ ಅಪ್ಲಿಕೇಶನ್ ಗಳನ್ನು ಗೂಗಲ್ ನಿಷೇಧಿಸಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.