



ನವದೆಹಲಿ: ಮುಂದೆ ಗೂಗಲ್ ಮ್ಯಾಪ್ ಟೋಲ್ ಮಾಹಿತಿಯನ್ನು ಕೊಡಲಿದೆ. ಅಲ್ಲದೇ ಟೋಲ್ ಬೆಲೆಗಳನ್ನು ಗಮನಿಸಿ ಹೆಚ್ಚಿನ ಟೋಲ್ ಸುಂಕ ತಪ್ಪಿಸಿ ಕಡಿಮೆ ಬೆಲೆಯಿರುವ ಮಾರ್ಗವನ್ನು ಆಯ್ದುಕೊಳ್ಳಲೂ ಇದು ಸಹಾಯಕವಾಗಲಿದೆ.
ವಾರದ ದಿನ ಮತ್ತು ಟೋಲ್‌ಗೆ ಎಷ್ಟು ವೆಚ್ಚವಾಗಬಹುದು ಎಂಬುದನ್ನೆಲ್ಲ ಅಂದಾಜಿಸಿ ನಿಮ್ಮ ಗಮ್ಯಸ್ಥಾನ ತಲುಪಲು ಎಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಬಹುದಾಗಿದೆ. “ ಸೌಲಭ್ಯಗಳನ್ನು ಯುಎಸ್, ಇಂಡೋನೇಷ್ಯಾ ಮತ್ತು ಜಪಾನ್‌ನಲ್ಲಿಪರಿಚಯಿಸಲಾಗಿತ್ತು. ಪ್ರಸ್ತುತ ಇದನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.