logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಗ್ರಸ್ತ :ಕಿರುಚಿತ್ರ ಬಿಡುಗಡೆ

ಟ್ರೆಂಡಿಂಗ್
share whatsappshare facebookshare telegram
10 Dec 2021
post image

ಕಾರ್ಕಳ:ಗ್ರಸ್ತ ಕನ್ನಡ ಕಿರುಚಿತ್ರವನ್ನು ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್ ಉಡುಪಿ ಅವರು ಕಾರ್ಕಳದಲ್ಲಿ ಬಿಡುಗಡೆ ಮಾಡಿದರು. ಮತ್ತು ಇದೊಂದು ಸಸ್ಪೆನ್ಸ್ ಕಿರುಚಿತ್ರವಾಗಿದ್ದು ನೋಡುತ್ತಾ ಹೋದಂತೆ ಉತ್ಸುಕತೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ಕೋರುವ ಕಿರುಚಿತ್ರವಾಗಿದೆ , ತಂಡ ಒಳ್ಳೆಯ ಕಿರುಚಿತ್ರ ಮಾಡುತ್ತಿದೆ. ಹೀಗೆ ಕಲಾಸೇವೆ ಮುಂದುವರಿಯಲಿ. ಎಲ್ಲರೂ ಈ ತಂಡದ ಕಿರುಚಿತ್ರವನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿ. ಎಂದು ಕನಸು ತಂಡಕ್ಕೆ ಶುಭಹಾರೈಸಿದರು. ಗ್ರಸ್ತ ಕಿರುಚಿತ್ರದ ಕಥೆ- ನಿರ್ದೇಶನ ಮತ್ತು ಸಂಕಲನವನ್ನು ಶ್ರೀಶ ಎಳ್ಳಾರೆ , ಸಹ ನಿರ್ದೇಶನ ಪ್ರಜ್ವಲ್ ಆಚಾರ್ಯ, ಛಾಯಾಗ್ರಹಣ ಮತ್ತು ಚಿತ್ರಕಥೆ ಅಭಿಲಾಶ್ ಪೂಜಾರಿ ದೆಂದುರ್ಕಟ್ಟೆ ಡಿ.ಐ ಪ್ರಜ್ವಲ್ ಸುವರ್ಣ ಉಡುಪಿ, ಪ್ರಚಾರ ಕಲೆ ಸಂತೋಷ್ ಪುಚ್ಚೆರ್, ಶೀರ್ಷಿಕೆ ಉಮೇಶ್ ಆಚಾರ್ಯ ,ಮಾಡಿದ್ದು

  • ಶ್ರುತಿನ್ ಎಸ್ ಶೆಟ್ಟಿ, ಶ್ರೀ ಶೆಟ್ಟಿ, ಪ್ರಶಾಂತ್ ಪೂಜಾರಿ, ಅಭಿಲಾಶ್ ಪೂಜಾರಿ, ಶ್ರೀಶ ಎಳ್ಳಾರೆ ನಟಿಸಿದ್ದಾರೆ
  • https://youtu.be/DXdCYeP3skg
Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.