logo
WhatsApp Image 2026-04-02 at 14.46.04.jpeg
hindalco everlast.jpeg

ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ: ಜೀಟಾ ಇಂಗ್ಲೀಷ್ ಕ್ಯಾಂಪ್ ಪ್ರವೇಶಾತಿ ಪ್ರಾರಂಭ

ಟ್ರೆಂಡಿಂಗ್
share whatsappshare facebookshare telegram
14 Apr 2024
post image

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಜೀಟಾ ಇಂಗ್ಲೀಷ್ ಕ್ಯಾಂಪ್ ಅನ್ನು ಆಯೋಜಿಸಲಾಗಿದೆ. ಅಲಂಕಾರ್ ಥಿಯೇಟರ್ ಹಿಂಬದಿಯಲ್ಲಿರುವ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿಯನ್ನು ಸಂಪರ್ಕಿಸಬಹುದು.

ಬಹಳಷ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇಚ್ಛೆ ಇರುತ್ತದೆ. ಆದರೆ, ಮಾತನಾಡಲು ಏನೋ ಒಂದು ಅಳುಕು ಹಾಗಾಗಿ ಹಿಂದೇಟು ಹಾಕುತ್ತಿರುತ್ತಾರೆ. ಇಂಗ್ಲೀಷ್ ಭಾಶೆಯಲ್ಲಿ ಹಿಡಿತ ಸಾಧಿಸಬೇಕು, ನಿರರ್ಗಳವಾಗಿ ಮಾತನಾಡಬೇಕು ಎನ್ನುವವರಿಗೆ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ ಸರಿಯಾದ ಆಯ್ಕೆಯಾಗಿದೆ.

ವೈಶಿಷ್ಟ್ಯಗಳು:

ಇಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಲಾಗುವುದು.

ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಲು ಬೇಕಾಗುವ IELTS, TOEFL, OET ಪರೀಕ್ಷೆಗಳ ತರಬೇತಿ

ವ್ಯಕ್ತಿತ್ವ ವಿಕಸನ

ಜೀವನ ಕೌಶಲ್ಯ

ಗುಂಪು ಚರ್ಚೆ

ಇ ಮೇಲ್ ಬರೆಯುವಿಕೆ

ದೂರ ಶಿಕ್ಷಣ

PTE, A1, A2, B1, B2

ಈಗಲೇ ನೋಂದಾಯಿಸಿಕೊಳ್ಳಿ. ಮೊ:9343560296

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.