logo
WhatsApp Image 2026-04-02 at 14.46.04.jpeg
hindalco everlast.jpeg

ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್) ಸಂಘಟನೆಯ ವತಿಯಿಂದ ಪಾಲಡ್ಕದ ಬಡ ಕುಟುಂಬಕ್ಕೆ ಚೆಕ್ ಹಸ್ತಾಂತರ

ಟ್ರೆಂಡಿಂಗ್
share whatsappshare facebookshare telegram
1 Dec 2023
post image

ಮೂಡಬಿದ್ರೆ: ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಮೂಡಬಿದ್ರೆಯ ಪಾಲಡ್ಕದಲ್ಲಿರುವ ಶ್ರೀ ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ನ.30 ರಂದು ಭೇಟಿ ನೀಡಿ ರೂ.25000 ಮೊತ್ತದ ಚೆಕ್ ಅನ್ನು ನೀಡಲಾಯಿತು.

ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ, ಆಲ್ವಿನ್ ಕೋಟ್ಯಾನ್, ಮೆಲ್ವಿನ್ ರಾಡ್ರಿಗಸ್, ಸುಧೀರ್ ಜಾನ್ ಪ್ರಸಾದ್, ಸಚಿನ್ ಸಲ್ಡಾನ್ಹಾ ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.