logo
WhatsApp Image 2026-04-02 at 14.46.04.jpeg
hindalco everlast.jpeg

ಯುವಕರೆ ಅಗ್ನಿಪತ್ ಗೆ ಸೇರಲಿಚ್ಚಿಸಿದ್ದಿರಾ ಇಂದಿನಿಂದಲೆ ತಯಾರಾಗಿ.

ಟ್ರೆಂಡಿಂಗ್
share whatsappshare facebookshare telegram
24 Jun 2022
post image

ನವದೆಹಲಿ: ಕೇಂದ್ರ ಸರಕಾರ ಮಹತ್ವ ಕಾಂಕ್ಷಿ ಯೋಜನೆಗಳ ಲ್ಲಿ ಒಂದಾದ ಅಗ್ನಿಪತ್ ಯೋಜನೆಯ, ವಾಯುಪಡೆಗೆ ಮೊದಲನೇ ಬ್ಯಾಚ್ ನ ನೇಮಕಾತಿ ನೊಂದಣಿ ಪ್ರಕ್ರಿಯೆ ಇಂದಿನಿಂದ ಜೂ.24 ರಿಂದ ಆರಂಭವಾಗಿದೆ.

ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ನೊಂದಣಿ ಪ್ರಕ್ರಿಯೆ ಬೆಳಿಗ್ಗೆ 10ರಿಂದ ಆರಂಭವಾಗಲಿದೆ.

ಆನ್ಲೈನ್ ಪರೀಕ್ಷೆಯನ್ನು ಜುಲೈ 24 ರಿಂದ ಜುಲೈ 31 ರವರೆಗೆ ದೇಶಾದ್ಯಂತ 250 ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಮುಂದಿನ ಒಂದು ತಿಂಗಳಿಂದ ಸೇನೆ ಮತ್ತು ನೌಕಾಪಡೆಯ ನೊಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.