logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಒಂದು ಕಪ್ ಕಾಫಿಯಲ್ಲಿದೆ ಭಾರೀ ಎನರ್ಜಿ:ಕಾಫಿ ಕುಡಿಯೋದಾದ್ರೆ ಈ ಸಮಯದಲ್ಲಿ ಕುಡಿದರೆ ನಿಮ್ಮ ಹೃದಯದ ಆರೋಗ್ಯ ಶಕ್ತಿಶಾಲಿ

ಟ್ರೆಂಡಿಂಗ್
share whatsappshare facebookshare telegram
8 Feb 2025
post image

ದಿನವಿಡೀ ಕಾಫಿ ಕುಡಿಯುವುದಕ್ಕಿಂತಲೂ ಬೆಳಗ್ಗಿನ ಸಮಯದಲ್ಲಿ ನೀವು ಹೀರುವ ಕಾಫಿಯು ಹೃದಯವನ್ನು ಕಾಪಾಡುತ್ತದೆ ಎಂದು ಈ ಅಧ್ಯಯನ ಉಲ್ಲೇಖಿಸಿದೆ. ಟುಲೇನ್ ವಿಶ್ವವಿದ್ಯಾಲಯದ ಬೊಜ್ಜು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಲುಕಿ ಅವರ ನೇತೃತ್ವದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದು ಕಾಫಿ ಸಮಯವು ಹೃದಯರಕ್ತನಾಳದ ಯೋಗಕ್ಷೇಮ ಮತ್ತು ಒಟ್ಟಾರೆ ಮರಣದ ಅಪಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮಹತ್ವದ ಮಾಹಿತಿಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಅಧ್ಯಯನ ಏನು ಹೇಳುತ್ತದೆ?

ಅಮೆರಿಕದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷಾ ಸಮೀಕ್ಷೆಯಲ್ಲಿ ಸುಮಾರು 40,000 ಕ್ಕೂ ಹೆಚ್ಚಿನ ವಯಸ್ಕರು ಭಾಗವಹಿಸಿದ್ದು ಅವರ ಅನಿಸಿಕೆಗಳನ್ನು ಕಲೆಹಾಕಲಾಗಿದೆ. ಭಾಗವಹಿಸಿದ್ದವರು ತಮ್ಮ ಕಾಫಿ ಸೇವನೆಯ ಅಭ್ಯಾಸವನ್ನು ತಿಳಿಸಿದ್ದು, ಅವರು ಕಾಫಿ ಕುಡಿದ ಪ್ರಮಾಣ ಹಾಗೂ ಕಾಫಿ ಪಾನೀಯವನ್ನು ಆನಂದಿಸಿದ ಸಮಯಗಳನ್ನು ಉಲ್ಲೇಖಿಸಿದ್ದಾರೆ.

ಬೆಳಗ್ಗೆ ಕಾಫಿ ಕುಡಿದ್ರೆ ಬೆಸ್ಟಾ? ಇಲ್ಲ ಸಂಜೆನಾ?

ಈ ಅಧ್ಯಯನದಲ್ಲಿ ಸುಮಾರು 10 ವರ್ಷಗಳಲ್ಲಿ ಸಂಶೋಧಕರು 4,295 ಸಾವುಗಳನ್ನು ದಾಖಲಿಸಿದ್ದುಅದರಲ್ಲಿ ಸುಮಾರು 1,268 ಮರಣವು ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಸಂಭವಿಸಿವೆ ಎಂದು ತಿಳಿಸಿದ್ದಾರೆ. ಬೆಳಗ್ಗಿನ ಕಾಫಿಯ ಸೇವನೆ ಈ ಮರಣದ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡಿದೆ ಎಂಬುದನ್ನು ಅವರು ವಿಶ್ಲೇಷಿಸಿದ್ದಾರೆ. ಬೆಳಗ್ಗೆ ಕಾಫಿ ಕುಡಿಯುವವರು ಸಾವಿನ ಅಪಾಯದಲ್ಲಿ 16% ಕಡಿಮೆ ಇದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.