



ರುಚಿಕರವೂ..ಆರೋಗ್ಯಕರವೂ ಆದ ಕಲ್ಪರಸ ಇದೀಗ ಹೆಬ್ರಿಯ ಸಮೃದ್ಧಿ ಸ್ವದೇಶಿ ಆಯುರ್ವೇದ ಹೆಬ್ರಿ ಇಲ್ಲಿ ಲಭ್ಯವಿದೆ...!!!
ರೈತರಿಂದ ನೇರವಾಗಿ ಗ್ರಾಹಕರಿಗೆ ಅನ್ನುವಂತೆ ಕೆಮಿಕಲ್ ರಹಿತವಾದ.. ಸಕ್ಕರೆ ಖಾಯಿಲೆಯವರೂ ಬಳಸಬಹುದಾದ ಏಕೈಕ ಪಾನೀಯ ನಿಮ್ಮ ಹೆಬ್ರಿಯ ಬಸ್ ನಿಲ್ದಾಣದ ಎದುರುಗಡೆ ಇರುವ ರಾಮನಾಥ (ಪೂಜಾ) ಕಾಂಪ್ಲೆಕ್ಸ್ ನಲ್ಲಿ ಲಭ್ಯವಿದೆ.
ಉಕಾಸ ಕಂಪೆನಿಯ ಅಧಿಕೃತ ಮಾರಾಟ ಮಳಿಗೆ ಇದಾಗಿದ್ದು ಕಲ್ಪರಸವು ಆರೋಗ್ಯಕರವಾದ ಅಮಲು ರಹಿತ ಪಾನೀಯವಾಗಿದೆ.
ಏನಿದು ಕಲ್ಪರಸ ತೆಂಗಿನಮರದ ಇನ್ನೂ ಅರಳದ ಹೊಂಬಾಳೆಯನ್ನು ಹದಗೊಳಿಸಿ ಶೀತಲೀಕೃತ ಪೆಟ್ಟಿಗೆಯ ಮೂಲಕ ಸಂಗ್ರಹಿಸುವ ನೈಸರ್ಗಿಕ ಪಾನೀಯವೇ ಕಲ್ಪರಸ.
ಔಷಧೀಯ ಗುಣಗಳನ್ನು ಹೊಂದಿರುವ ಕಲ್ಪರಸ ಮಧುಮೇಹಿಗಳೂ ಉಪಯೋಗಿಸಬಹುದಾದ ಏಕೈಕ ಪಾನೀಯವಾಗಿದೆ.
*ರಕ್ತದೊತ್ತಡ..ದ್ರಷ್ಟಿದೋಷ.. ಮೈಗ್ರೇನ್ ತಲೆನೋವು.. ಮೂತ್ರಕೋಶದ ಸಮಸ್ಯೆ... ಅಸ್ತಮಾ.. ಚರ್ಮದ ಅಲರ್ಜಿ.. ಜ್ವರ ಶಮನ.. ಕ್ಯಾನ್ಸರ್ ತಡೆಗೆ ಪೂರಕವಾದ ಗುಣಗಳನ್ನು ಹೊಂದಿರುವ ಇದು ರೋಗನಿರೋಧಕ ಶಕ್ತಿಯನ್ನೂ ಹೊಂದಿವೆ ಎಂದು ವೈದ್ಯರು ಹೇಳುತ್ತಾರೆ.
ಯಾವುದೇ ಸಮಾರಂಭಕ್ಕೆ ಬೇಕಾದಲ್ಲಿ ಮೊದಲೇ ಆರ್ಡರ್ ಮಾಡಿದ್ದಲ್ಲಿ ನಿಮ್ಮ ನೆಚ್ಚಿನ ಕಲ್ಪರಸವು ನಿಮಗೆ ಲಭ್ಯವಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9480205917
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.