logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿ :ಕಾಲು ಜಾರಿ ಬಾವಿಗೆ ಬಿದ್ದು ವೃದ್ಧೆ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
18 Jan 2022
post image

ಕಾರ್ಕಳ : ನಡೆದು ಕೊಂಡು ಹೋಗುತಿದ್ದಾಗ ಮೈ ವಾಲಿ ಕಾಲುಜಾರಿ ಬಾವಿಗೆ ಬಿದ್ದು ವೃಧ್ಧೆಯೊಬ್ಬದು ಮೃತಪಟ್ಟ ಘಟನೆ ಹೆಬ್ರಿ ಯಲ್ಲಿ ನಡೆದಿದೆ.ಕಮಲ ಪೂಜಾರ್ತಿ ಮೃತಪಟ್ಟವರು (೯೦) .ಜ.೧೭ ರಂದು ಮಗ ಶೇಖರ ಪೂಜಾರಿ ಮನೆಯಿಂದ ದೇವಿ ಪೂಜಾರಿ ಮನೆಗೆ ಕಮಲಾ ಪೂಜರ‍್ತಿಯವರು ನಡೆದುಕೊಂಡು ಹೋಗುವಾಗ ಮೈ ವಾಲಿ ಆಕಸ್ಮಿಕವಾಗಿ ಮನೆಹತ್ತಿರದ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.