logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿ: ನಾಪತ್ತೆ ಯಾಗಿದ್ದ ವ್ಯಕ್ತಿಯ ಶವ ಪತ್ತೆ

ಟ್ರೆಂಡಿಂಗ್
share whatsappshare facebookshare telegram
28 Nov 2022
post image

ಕಾರ್ಕಳ: ನ.19 ರಂದು ನಾಪತ್ತೆ ಯಾಗಿದ್ದ ಬ್ರಹ್ಮಾವರ ತಾಲೂಕಿನ ಸಂತೆಕಟ್ಟೆ ಜಡ್ಡು ಬೈಲಿನ ರವಿ ನಾಯ್ಕ (38) ಎಂಬುವರ ಶವವು ನ.27 ರಂದು ಜಡ್ಡುಬೈಲು ಎಂಬಲ್ಲಿನ ರಿಸರ್ವ್‌ ಫಾರೆಸ್ಟ್‌ ಗೇರು ಪ್ಲಾಂಟೇಶನ್‌ ಹಾಡಿಯ ಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ . ಅನಾರೋಗ್ಯ ವಿದ್ದ ಕಾರಣ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಗೆ ತೆರಳಿದ್ದಾಗ ನಾಪತ್ತೆ ಯಾಗಿದ್ದರು. ಮಾನಸಿಕ ಖಾಯಿಲೆಯು ಗುಣಮುಖವಾಗದ ವಿಚಾರದಲ್ಲಿ ಮನನೊಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಬ್ರಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.