logo
WhatsApp Image 2026-04-02 at 14.46.04.jpeg
hindalco everlast.jpeg

ಇನ್ನುಮುಂದೆ ಹಾಲಿನ ಉತ್ಪನ್ನಗಳಿಗು ಜಿ ಎಸ್ಟಿ

ಟ್ರೆಂಡಿಂಗ್
share whatsappshare facebookshare telegram
3 Jul 2022
post image

ಬೆಂಗಳೂರು: ಹಾಲಿನ ಉತ್ಪನ್ನಗಳಿಗು ಜಿಎಸ್ಟಿ ವ್ಯಾಪ್ತಿ ಗೆ ತರಲು ನಿರ್ಧರಿಸಿದೆ ಚಂಡೀಗಢದಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಮೇಲೆ ಶೇ.5 ತೆರಿಗೆ ಬೀಳಲಿದೆ. ಇದರಿಂದ ಪ್ರತಿ ಲೀಟರ್ ಮೊಸರಿಗೆ 2.20 ರೂ. ಲೀಟರ್ ಲಸ್ಸಿಗೆ 3.75 ರೂ. ಲೀಟರ್ ಮಜ್ಜಿಗೆಗೆ 3 ರೂ. 1 ಕೆಜಿ ಪನ್ನೀರಿಗೆ 15 ರೂ. ಹೆಚ್ಚಳವಾಗಿದೆ. ಜಿಎಸ್ ಟಿ ಹೆಚ್ಚಳ ಆದೇಶ ಕೈ ಸೇರಿದ ಬಳಿಕ ಬೆಲೆ ಏರಿಕೆ ಮಾಡಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.