logo
WhatsApp Image 2026-04-02 at 14.46.04.jpeg
hindalco everlast.jpeg

ಲಸಿಕೆ ಒಲ್ಲದ ಯುವಕನಿಂದ ಹೈಡ್ರಾಮ: ಅಧಿಕಾರಿಗಳ ಸಮ್ಮುಖದಲ್ಲೇ ಮನೆಯ ಛಾವಣಿ ಏರಿದ ಭೂಪ!

ಟ್ರೆಂಡಿಂಗ್
share whatsappshare facebookshare telegram
24 Jan 2022
post image

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ

ಚಳ್ಳಕೆರೆ: ಕೋವಿಡ್ ಸಲಿಕೆ ಹಾಕಿಸಲು ಗ್ರಾಮಕ್ಕೆ ತೆರಳಿದಾಗ ಲಸಿಕೆ ಹಾಕಿಸಲು ಇಚ್ಚಿಸಿದ ಯುವಕೊನೊಬ್ಬ ಮಹಡಿ ಹೇರಿ ಹೈಡ್ರಾಮ ಮಾಡಿದ ಪ್ರಸಂಗ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಎನ್.ದೇವರಹಳ್ಳಿ ಗ್ರಾಮಕ್ಕೆ ಸೋಮವಾರ ಬೆಳ್ಳಂ ಬೆಳಗ್ಗೆ ತಹಶೀಲ್ದಾರ್ ಎನ್.ರಘುಮೂರ್ತಿ, ತಾಲೂಕು ಆರೋಗ್ಯ ಇಲಾಕೆಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ತಂಡ ಕೋವಿಡ್ ಲಸಿಕೆ ಹಾಕಲು ಮುಂದಾದಗ ಯುವನೊಬ್ಬ ಲಸಿಕೆ ಪಡೆಯಲು ತಪ್ಪಿಸಿಕೊಳ್ಳಲು ಅಧಿಕಾರಿಗಳ ಎದುರಲ್ಲೇ ಮನೆ ಹೇರಿ ಹೈಡ್ರಾಮ ಮಾಡಿದ್ದಾನೆ.

ತಹಶೀಲ್ದಾರ್ ಎನ್.ರಘುಮೂರ್ತಿ ಹಾಗೂ ಅಧಿಕಾರಿಗಳು ಯುವಕನ ಮನವೊಲಿಸಿ ಕೆಳಗಿಸಿ ಯುವಕನಿ ಲಸಿಕೆ ಹಾಕಲು ಯಶಸ್ವಿಯಾಗಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.