



ಕಾರ್ಕಳ: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಮುಹೀಯುದ್ದೀನ್ ಜುಮ್ಮಾ ಮಸೀದಿ ಹಾಗೂ ದರ್ಗಾ ಶರೀಫ್ ಸಾಣೂರು ಅಧ್ಯಕ್ಷರಾಗಿ ಕಾರ್ಕಳದ ಐಡಿಯಲ್ ಅಬ್ದುಲ್ ರಹಮಾನ್ ಆಯ್ಕೆ ಯಾಗಿದ್ದಾರೆ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರತಂಗಡಿ , ಕಾರ್ಯದರ್ಶಿಯಾಗಿ ಲತೀಫ್ ಎಂ ಬಾರ್ಕೋಡ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸುಲೈಮಾನ್ ಕಮಲಾಕ್ಷ ನಗರ, ಕೋಶಾಧಿಕಾರಿಯಾಗಿ ರಜಬ್ ಪುಲ್ಕೇರಿ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಹಸೈನಾರ್ ಕಮಲಾಕ್ಷನಗರ, ಮುಭಾರಕ್, ಬದ್ರುದ್ದೀನ್, ಸಲೀಂ ಮುದ್ದಣ್ಣನಗರ , ಬಶೀರ್ ಮುದ್ದಣ್ಣನಗರ, ನವಾಝ್ ಸುಫೀಯಾನ್, ಹನೀಫ್ ಹೊಸಮನೆ, ಬದ್ರುದ್ದೀನ್ ಕೇಪುಲ್, ಹರ್ಷಾದ್ ದರ್ಕಾಸ್, ಅಜೀಜ್ ಕುಜುಮಾರ್ಗುಡ್ಡೆ, ಬಶೀರ್ ಕಮಲಾಕ್ಷನಗರ, ಹಮೀದ್ ಮೊಯಿಲೊಟ್ಟ್, ಫಾರೂಕ್ ಮೊಯಿಲೊಟ್ಟ್, ನೂರ್ ಮೊಹಮ್ಮದ್, ಎಂ . ಎಸ್ .ಸಿರಾಜುದ್ದೀನ್ ರವರು ಆಯ್ಕೆಯಾಗಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.