



ಪರ್ಕಳ: ಪರ್ಕಳ ಮುಖ್ಯರಸ್ತೆಯ ಹತ್ತಿರ, ಕೆನರಾ ಬ್ಯಾಂಕಿನ ಎದುರುಗಡೆ ಹೊಸದಾಗಿ ಪ್ರಾರಂಭಗೊಳಿಸಿರುವ "ಮಹೇಶ್ ಮೆಡಿಕಲ್ ಫಾರ್ಮಸಿ"ಯು ಮೇ.29ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಮಹೇಶ್ ಮೆಡಿಕಲ್ ಫಾರ್ಮಸಿಯು ಜನರಿಗೆ ಕೈಗೆಟುಕುವ ದರದಲ್ಲಿ ಎಲ್ಲಾ ರೀತಿಯ ಅಲೋಪತಿ, ಆಯುರ್ವೇದಿಕ್, ಸರ್ಜಿಕಲ್ ಹಾಗೂ ವೆಟರ್ನರಿ ಮೆಡಿಸಿನ್ ಗಳು ಲಭ್ಯವಿದ್ದು, ಗ್ರಾಹಕರಿಗೆ 5ಕೀ.ಮೀ ಒಳಗೆ ಹೋಮ್ ಡೆಲಿವರಿ ಸೇವೆಯನ್ನು ಕಲ್ಪಿಸಿದೆ.
ಮಹೇಶ್ ಮೆಡಿಕಲ್ ಫಾರ್ಮಸಿಯು ಪರ್ಕಳ, ಮಣಿಪಾಲ, ಹೆರ್ಗ, ಬಡಗಬೆಟ್ಟು ಹಾಗೂ ಆತ್ರಾಡಿ ಭಾಗದ ಗ್ರಾಹಕರಿಗೆ ಹತ್ತಿರವಾಗಿದ್ದು, ಜನರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡಲಿದ್ದಾರೆ.
ಫಾರ್ಮಸಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರನ್ನು ಆದರದ ಸ್ವಾಗತವನ್ನು ಬಯಸುವ ಮೂಲಕ ಸಂಸ್ಥೆಯ ಮಾಲಕರಾದ ಮಹೇಶ್ ಮತ್ತು ವಿನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 996449974, 8197501227
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.