



ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಮಟಪಾಡಿ ಶಾಖಾ ಉದ್ಘಾಟನಾ ಕಾರ್ಯಕ್ರಮವು ಅ.15 ರಂದು ಆದಿತ್ಯವಾರ ಸಮಯ ಪೂರ್ವಾಹ್ನ ಘಂಟೆ 10.00ಕ್ಕೆ ಸಂಘದ ನೂತನ ಕಛೇರಿ ಆವರಣ ಮಟಪಾಡಿಯಲ್ಲಿ ನಡೆಯಲಿದೆ.
ನೂತನ ಶಾಖೆ ಉದ್ಘಾಟನೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (ನಿ.) ಬೆಂಗಳೂರು
ಅಧ್ಯಕ್ಷತೆ: ಶ್ರೀ ಇರ್ಮಾಡಿ ಕೆ.ತಿಮ್ಮಪ್ಪ ಹೆಗ್ಡೆ ಅಧ್ಯಕ್ಷರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಬ್ರಹ್ಮಾವರ
ದೀಪ ಪ್ರಜ್ವಲನೆ: ಕು.ಶೋಭಾ ಕರಂದ್ಲಾಜೆ ಮಾನ್ಯ ಕೃಷಿ & ರೈತರ ಕಲ್ಯಾಣ ಖಾತೆ ಸಚಿವರು, ಭಾರತ ಸರ್ಕಾರ
ಪಡಿತರ ಗೋದಾಮು ಉದ್ಘಾಟನೆ: ಶ್ರೀ ಜಯಪ್ರಕಾಶ್ ಹೆಗ್ಡೆ ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ನವರತ್ನ ಮಿನಿ ಸಭಾಂಗಣ ಉದ್ಘಾಟನೆ: ಶ್ರೀ ಯಶ್ ಪಾಲ್ ಎ. ಸುವರ್ಣ ಮಾನ್ಯ ಶಾಸಕರು, ಉಡುಪಿ ವಿಧಾನ ಸಭಾ ಕ್ಷೇತ್ರ
ಭದ್ರತಾ ಕೋಶ ಉದ್ಘಾಟನೆ: ಶ್ರೀ ಕೋಟ ಶ್ರೀನಿವಾಸ ಪೂಜಾರಿ ಶಾಸಕರು, ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಅಧಿಕಾರಿಗಳ ಕೊಠಡಿ ಉದ್ಘಾಟನೆ: ಶ್ರೀ ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಕಡತಗಳ ಕೊಠಡಿ ಉದ್ಘಾಟನೆ: ಶ್ರೀ ಕೆ. ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ
ಕಂಪ್ಯೂಟರ್ ಉದ್ಘಾಟನೆ: ಶ್ರೀ ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ
ಠೇವಣಿ ಪತ್ರ ಬಿಡುಗಡೆ: ಡಾ| ಐ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಕರು, ದ.ಕ.ಜಿ.ಕೇ.ಸ.ಬ್ಯಾಂಕ್ (ನಿ.) ಮಂಗಳೂರು
ಗೌರವ ಉಪಸ್ಥಿತಿ: ಶ್ರೀ ಬಿ. ಅಶೋಕ್ ಕುಮಾರ್ ಶೆಟ್ಟಿ, ಮೈರ್ಮಾಡಿ ಅಧ್ಯಕ್ಷರು, ಉಡುಪಿ ತಾ.ವ್ಯ.ಉ.ಸಹಕಾರ ಮಾರಾಟ ಸಂಘ (ನಿ.), ಉಡುಪಿ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಬೆಳ್ಳಂಪಳ್ಳಿ ನಿರ್ದೇಶಕರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಶ್ರೀ ರಾಜೇಶ್ ರಾವ್ ಪಾಂಗಾಳ ನಿರ್ದೇಶಕರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಶ್ರೀ ರಮೇಶ್ ಎಚ್.ಎನ್. ಸಹಕಾರಿ ಸಂಘಗಳ ಉಪನಿಬಂಧಕರು ಉಡುಪಿ ಮತ್ತು ಮಂಗಳೂರು ಶ್ರೀ ಅರುಣ್ ಕುಮಾರ್ ಎಸ್.ವಿ.ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಹಾಗೂ ಶ್ರೀಮತಿ ಶೋಭಾ ಪೂಜಾರಿ ಅಧ್ಯಕ್ಷರು, ಹಂದಾಡಿ ಗ್ರಾಮಪಂಚಾಯತ್ ಉಪಸ್ಥಿತರಿರುವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.