logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್‌ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
5 Sept 2025
post image

ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್‌ ವರ್ಶನ್ 3.0 ಅನ್ನು ಆರಂಭಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ವಿಶ್ವದರ್ಜೆಯ ಚಿಕಿತ್ಸೆ ಮಂಗಳೂರಿನ ಜನರಿಗೆ ಯುನಿಟಿ ಆಸ್ಪತ್ರೆಯಲ್ಲಿ ದೊರೆಯಲಿದೆ.

ಹೃದಯ, ನರ ಹಾಗೂ ಇತರ ರೇಡಿಯಾಲಜಿ ಚಿಕಿತ್ಸೆಗಳಿಗೆ ಈ ಹೊಸ ಕ್ಯಾಥ್‌ಲ್ಯಾಬ್‌ ಸಹಕಾರಿಯಾಗಲಿದೆ.

ಕ್ಯಾಥ್‌ಲ್ಯಾಬ್‌ ವೈಶಿಷ್ಟ್ಯಗಳು:

ಸುಧಾರಿತ ಚಿತ್ರಣ ಮತ್ತು ನಿಖರತೆ : ಹೃದಯ ಹಾಗೂ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಉತ್ತಮ ಗುಣಮಟ್ಟದ ಚಿತ್ರಣ ಒದಗಿಸುವುದರಿಂದ ವೈದ್ಯರಿಗೆ ಹೆಚ್ಚು ನಿಖರವಾದ ಚಿಕಿತ್ಸೆ ನೀಡಲು ಈ ಕ್ಯಾಥ್‌ಲ್ಯಾಬ್‌ ನೆರವಾಗಲಿದೆ.

ರೇಡಿಯೇಷನ್ ಸೇಫ್ಟಿ: ಸಾಂಪ್ರದಾಯಿಕ ಕ್ಯಾಥ್‌ಲ್ಯಾಬ್‌ಗಳಿಗೆ ಹೋಲಿಸಿದರೆ ಇದು ರೋಗಿ ಮತ್ತು ವೈದ್ಯರಿಗೆ ಹೆಚ್ಚು ಸುರಕ್ಷಿತವಾಗಿದೆ.

ಡೈನಾಮಿಕ್ ಕೊರೊನರಿ ರೋಡ್‌ಮ್ಯಾಪ್‌(DCR): ಸ್ಟೆಂಟ್ ಅಳವಡಿಸುವ ಕಾರ್ಯವನ್ನು ವೇಗವಾಗಿ ಮತ್ತು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.

ಗ್ಲೋಬಲ್ ಕೊರೊನರಿ ಗೈಡೆನ್ಸ್ ಟೂಲ್ಸ್: ‘ಸ್ಟೆಂಟ್ ಬೂಸ್ಟ್ ಲೈವ್’ ಹಾಗೂ ‘DCR ಲೈವ್ ಗೈಡೆನ್ಸ್’ ಸೌಲಭ್ಯದಿಂದ ಚಿಕಿತ್ಸೆ ಇನ್ನಷ್ಟು ಸುರಕ್ಷಿತ ಮತ್ತು ಸುಲಭವಾಗುತ್ತದೆ.

ಪ್ಯೂಚರ್ ರೆಡಿ ಇನ್ಪ್ರಾಸ್ಟ್ರಕ್ಚರ್ : ಈ ಮೂಲಕ ರೇಡಿಯಾಲಜಿ, ಹೃದಯ, ಮೆದುಳು ಚಿಕಿತ್ಸೆಗಳನ್ನು ಸುಗಮವಾಗಿ ಮಾಡಬಹುದಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.