logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

21 ವರ್ಷದ ಬಳಿಕ ಮತ್ತೆ ಭಾರತಕ್ಕೆ ವಿಶ್ವ ಸುಂದರಿ ಪಟ್ಟ

ಟ್ರೆಂಡಿಂಗ್
share whatsappshare facebookshare telegram
13 Dec 2021
post image

ನವದೆಹಲಿ: 21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ಲಭಿಸಿದೆ. 2021ರ ಸಾಲಿನ ಮಿಸ್​ ಯೂನಿವರ್ಸ್​ ಪಟ್ಟಕ್ಕೆ ಭಾರತದ ಪಂಜಾಬ್​​ನ ಹರ್ನಾಜ್​ ಸಂಧು ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗಿದ್ದಾರೆ.

ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ “ಮಿಸ್​ ಯೂನಿವರ್ಸ್ -2021” ಸ್ಪರ್ಧೆಯಲ್ಲಿ ಹರ್ನಾಜ್​ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. ವೃತ್ತಿಯಲ್ಲಿ ಮಾಡೆಲ್​ ಆಗಿರುವ ಹರ್ನಾಜ್​ ಸಂಧು, ಪಂಜಾಬ್​ನ ಚಂಡಿಘಡ ಮೂಲದರಾಗಿದ್ದಾರೆ. 2017ರಲ್ಲಿ ಮಿಸ್​ ಚಂಡಿಘಡ ಪ್ರಶಸ್ತಿ ಪಡೆದಿದ್ದ ಸಂಧುಗೆ ಮೆಕ್ಸಿಕೊದ ಆಂಡ್ರಿಯಾ ಮೆಜಾ ಮಿಸ್​ ಯೂನಿವರ್ಸ್ ಕಿರೀಟ ತೊಡಿಸಿದ್ದಾರೆ.

ಇದರೊಂದಿಗೆ 70ನೇ ವಿಶ್ವ ಸುಂದರಿ ಪಟ್ಟ ಹರ್ನಾಜ್​ ಸಂಧುಗೆ ಸಿಕ್ಕಿದೆ. ಆ ಮೂಲಕ 21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ದೊರಕಿದೆ. ಈ ಹಿಂದೆ 2000ರಲ್ಲಿ ಲಾರಾ ದತ್ತಾಗೆ ಕೊನೆಯ ಬಾರಿಗೆ ಮಿಸ್​ ಯೂನಿವರ್ಸ್​ ಪಟ್ಟ ಲಭಿಸಿತ್ತು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.