



ವಾಷಿಂಗ್ಟನ್: ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಸೋಮವಾರ ಸೇವೆ ನೀಡುವುದರಲ್ಲಿ ಬಹುಕಾಲ ತೊಂದರೆಗೆ ಈಡಾಗಿತ್ತು . ತಾಂತ್ರಿಕ ತೊಂದರೆಯಾದ ಕಾರಣ ಸರ್ವರ್ ಡೌನ್ ಅಗಿತ್ತು.ಸಂಜೆಯ ಹೊತ್ತು ಸೇವೆಯಲ್ಲಿ ವ್ಯತ್ಯಯವಾಗಿತ್ತು.
ಇದೇ ವೇಳೆ #instagramdown ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಲು ಪ್ರಾರಂಭವಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.