



ವಾಷಿಂಗ್ಟನ್ : ಮೆಟಾ ಮಾಲೀಕತ್ವದ ಇನ್ ಸ್ಟಾಗ್ರಾಂ ಈಗಾಗಲೇ ಟಿಕ್ ಟಾಕ್ ವಿರುದ್ಧದ ಪೈಪೋಟಿಗೆ ಸಜ್ಜಾಗುತ್ತಿದೆ. ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಲು ಇಷ್ಟಪಡುವವರಿಗೆ ಮೆಟಾ ಹೊಸ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಇನ್ಮುಂದೆ 90 ಸೆಕೆಂಡುಗಳವರೆಗೆ ನೀವು ರೀಲ್ಸ್ ಮಾಡಬಹುದಾಗಿದೆ.
ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂಗಳೆರಡರಲ್ಲಿಯೂ ಮೆಟಾ ಕಂಪನಿಯು ಹೊಸ ಹೊಸ ಫೀಚರ್ ಗಳನ್ನು ನೀಡುತ್ತಲೇ ಇದೆ. ಇಂದು ಅಧಿಕೃತ ವಾಗಿ ಬ್ಲಾಗ್ ನಲ್ಲಿ ಮಾಹಿತಿ ನೀಡಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.