



ಕಾರ್ಕಳ:ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ವಾದ ಉಮಾಮಹೇಶ್ವರಿ ದೇವಸ್ಥಾನ ದಲ್ಲಿ ರುದ್ರಮಹಾಯಾಗ ನಡೆಯುತಿದ್ದು ಇಂದು ಬೆಳಗ್ಗೆ 16.04.2022 ಶನಿವಾರ ಗಂಟೆ 9.00 ರಿಂದ ಶ್ರೀ ದುರ್ಗಾ ದೇವಿಗೆ ಚಂಡಿಕಾ ಹೋಮ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ; ಸಂಜೆ ಗಂಟೆ 5.00 ರಿಂದ ಯಾಗ ಮಂಟಪದಲ್ಲಿ ವಾಸ್ತು ಪ್ರಕ್ರಿಯೆ ಮತ್ತು ಅರಣಿ ಮಥನ ನಡೆಯಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.