logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹಿಜಾಬ್ ಹೋರಾಟದ ಹಿಂದೆ ಐಸಿಸ್ ಕೆಎಫ್ ಡಿ ಕೈವಾಡವಿರುವುದು ಸ್ಪಷ್ಟ : ಸಚಿವ ಆರ್ ಅಶೋಕ್

ಟ್ರೆಂಡಿಂಗ್
share whatsappshare facebookshare telegram
19 Feb 2022
post image

ಕಾರ್ಕಳ: ದೇಶದಾದ್ಯಂತ ಹಿಜಾಬ್ ಹೋರಾಟ ತೀವ್ರಗೊಂಡಿದ್ದು ಅದರ ಹಿಂದೆ ಅಂತರರಾಷ್ಟಿçÃಯ ಮಟ್ಟದಲ್ಲಿ ನ ಐಸಿಸ್ ಹಾಗು ಕೆಎಫ್ ಡಿ ಕೆಲವು ಸಂಘಟನೆಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಮುಖ್ಯಂಮಂತ್ರಿಗಳಿಗೆ ಹಾಗು ಗೃಹಸಚಿವರಿಗೆ ಆಗ್ರಹಿಸುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಹಿಂದೆ ಕಾಣದ ಕೈಗಳಿದ್ದು ವಿದೇಶಿ ಕೈವಾಡ ವಿರುವುದು ಸ್ಪಷ್ಟವಾಗಿದೆ . ಇಲ್ಲವಾಗಿದ್ದಲ್ಲಿ ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಇಷ್ಟು ಫಾಸ್ಟ್ ಆಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ?

ನ್ಯಾಯಾಲಯ ಮಧ್ಯಂತರ ತರ‍್ಪು ನೀಡಿದ್ದು ಅದನ್ನು ಪಾಲಿಸುವುದು ಎಲ್ಲ ವಿದ್ಯರ‍್ಥಿಗಳ ಜವಾಬ್ದಾರಿ , ಹಿಜಾಬ್ ವಿಚಾರದಲ್ಲಿ ಬಗ್ಗೆ ಉನ್ನತ,ಮಟ್ಟದ ತನಿಖೆ ಆಗಬೇಕಿದ್ದು ,ಹಿಂದೆ ಅಡಗಿದ ದುರುಳರನ್ನು ಹೊರಗೆ ಎಳೆಯಬೇಕಾಗಿದೆ ಎಂದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.