logo
WhatsApp Image 2026-04-02 at 14.46.04.jpeg
hindalco everlast.jpeg

ಇಂದು ಜೆ ಇಇ ಎಕ್ಸಾಂ ರಿಸಲ್ಟ್ಸ್

ಟ್ರೆಂಡಿಂಗ್
share whatsappshare facebookshare telegram
11 Jul 2022
post image

ನವದೆಹಲಿ; ಜಂಟಿ ಪ್ರವೇಶ ಪರೀಕ್ಷೆ ಮುಖ್ಯ( ಜೆಇಇ) 2022 ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು ಪ್ರಕಟಿಸಿದೆ. ಎನ್ಟಿಎ ಜೆಇಇ ಮುಖ್ಯ ಫಲಿತಾಂಶಕ್ಕೆ ಅರ್ಹತೆ ಪಡೆಯಲು ಕನಿಷ್ಠ ಅಂಕಗಳು ಸಾಮಾನ್ಯ ವರ್ಗಕ್ಕೆ 75% ಮತ್ತು ಎಸ್ಸಿ / ಎಸ್ಸಿ / ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 65% ಆಗಿದೆ. ಪೇಪರ್ 1 ರ ಅಂತಿಮ ಉತ್ತರ ಕೀಯನ್ನು ಜುಲೈ 6, ರಂದು ಬಿಡುಗಡೆ ಮಾಡಲಾಗಿದೆ. ರಿಸಲ್ಟ್ ನೋಡಲು ವೆಬ್ಸೈಟ್ ಗಳು.

jeemain.nta.nic.in ntaresults.ac.in nta.ac.in. ಇಲ್ಲಿ ಫಲಿತಾಂಶ ವೀಕ್ಷಿಸ ಬಹುದಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.