



ದೇಶದಾದ್ಯಂತ ಜಿಯೋ ಸೇವೆಗಳು ಡೌನ್ ಆಗಿವೆ. ಹೀಗಾಗಿ ಬಳಕೆದಾರರಿಗೆ ಇಂಟರ್ನೆಟ್ ಸಮಸ್ಯೆ ಉಂಟಾಗಿತ್ತು.ಹನ್ನೊಂದು ಘಂಟೆಯಿಂದ ಸಮಸ್ಯೆ ತಲೆದೊರಿತ್ತು ಎನ್ನಲಾಗಿದೆ. ಜಿಯೋದ ತಂಡಗಳು ಸರ್ವರ್ ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿವೆ. ಕೆಲವೇ ಗಂಟೆಗಳಲ್ಲಿ ಸೇವೆಗಳು ಪುನರಾರಂಭಗೊಂಡಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.