



ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ಬಹುಬೇಡಿಕೆಯಲ್ಲಿರುವ ಸ್ಟ್ರೀಮಿಂಗ್ ಅಪ್ಲಿಕೇಶನ್. ಆದರೆ ಕೊರೊನಾ ಕಾಲದ ನಂತರದಿಂದ ಈ ಕಂಪನಿ ನಷ್ಟವನ್ನ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಮೇ ನಲ್ಲಿ 200 ಉದ್ಯೋಗಿಗಳಿಗೆ ಗೇಟ್ ಪಾಸ್ ಮಾಡಿದ್ದ ಕಂಪನಿ. ಈಗ ಮತ್ತೆ 300 ಜನರನ್ನ ವಜಾ ಮಾಡುವುದಕ್ಕೆ ಕಂಪನಿ ಮುಂದಾಗಿದೆ. ನಿರ್ಧಾರದಿಂದ ಅಮೆರಿನ್ ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆಹಣದುಬ್ಬರ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ, ಮತ್ತು ಅನೇಕ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಕೊಡುತ್ತಿರುವ ಪೈಪೋಟಿಯನ್ನ ನೆಟ್‌ಫ್ಲಿಕ್ಸ್ ಎದುರಿಸೊಕ್ಕಾಗದೇ ಪರದಾಡ್ತಿದೆಜಾಹೀರಾತುಗಳನ್ನ ಬಳಸಿಕೊಳ್ಳುವುದಕ್ಕೆ ಕಂಪನಿ ನಿರ್ಧಾರ ಮಾಡಿದೆ. ಈ ಕುರಿತು ಬೇರೆ, ಬೇರೆ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದೆ. ಈ ರೀತಿಯಿಂದಾದರೂ ನಷ್ಟವನ್ನ ಭರಿಸುವ ಪ್ರಯತ್ನಕ್ಕೆ ಕಂಪನಿ ಮುಂದಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.