



ಅಮೆರಿಕ: ಮಕ್ಕಳ ಬಳಕೆಯ ವಸ್ತುಗಳನ್ನು ತಯಾರಿಸುವಲ್ಲಿ ಪ್ರಖ್ಯಾತಿ ಹೊಂದಿದ್ದ ಜಾನ್ಸನ್ & ಜಾನ್ಸನ್ ಕಂಪನಿ 130 ವರ್ಷಗಳ ನಂತರ ಹೊಸ ಲೋಗೋವನ್ನು ಅನಾವರಣಗೊಳಿಸಿದೆ.
ಕಂಪನಿಯು ತನ್ನ ಐಕಾನಿಕ್ ಸಿಗ್ನೇಚರ್ ಸ್ಕ್ರಿಪ್ಟ್ ಲೋಗೋವನ್ನು ಬದಲಿಸಿದೆ. 1887ರಿಂದ ಇದ್ದ ಮೂಲ ಸ್ಕ್ರಿಪ್ಟ್ ಕಂಪನಿಯ ಸಹ-ಸಂಸ್ಥಾಪಕ ಜೇಮ್ಸ್ ವುಡ್ ಜಾನ್ಸನ್ ಅವರ ಸಹಿಯನ್ನು ಹೊಂದಿದ್ದು, ವಿಶ್ವದ ಅತ್ಯಂತ ದೀರ್ಘಾವಧಿಯ ಕಂಪನಿಯ ಲಾಂಛನಗಳಲ್ಲಿ ಒಂದಾಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.