



ಶ್ರೀ ಲಕ್ಶ್ಮೀ ಜನಾರ್ದನ ದೇವಸ್ಥಾನದ ಆಡಳಿತ ವ್ಯವಸ್ಥಾಪನ ಮಂಡಳಿ ಎಳ್ಳಾರೆ ಹಾಗೂ ಅರ್ಚಕ ವೃಂದ ಸಂಪೂರ್ಣ ಸಹಕಾರದೊಂದಿಗೆ,,ಡಿ.11ರಂದು ಎಳ್ಳಾರೆ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ವೇದಿಕೆಯಲ್ಲಿ ಯಕ್ಷ ವೈಭವ ಮಕ್ಕಳ ಮೇಳ ಎಳ್ಳಾರೆ /ಮುಂಬೈ ಇವರಿಂದ " ರಾಮ ಭಕ್ತ ಜಾಂಬವ " ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು ಹಿಮ್ಮೇಳ : ಭಾಗವತರು ಶ್ರೀ ಸುಧೀರ್ ಭಟ್ ಪೆರ್ಡೂರ್, ಮದ್ದಳೆ ಶ್ರೀ ಆನಂದ್ ಭಟ್ ಪೆರ್ಡೂರ್, ಚಂಡೆ ಶ್ರೀ ಗಣೇಶ್ ಶೆಣೈ ಶಿವಪುರ, ಮುಮ್ಮೇಳ : ಜಾಂಬವ : ಶ್ರೀ ರಘುನಾಥ್ ನಾಯಕ್ ಎಣ್ಣೆಹೊಳೆ, ನಾರದ : ಶ್ರೀ ಸದಾನಂದ್ ನಾಯಕ್ ಕಾಡುಹೊಳೆ, ಕೃಷ್ಣ ( 1)ಶಬರೀಷ್ ಆಚಾರ್ಯ ಎಳ್ಳಾರೆ ಮುನಿಯಾಲು, ಕೃಷ್ಣ 2, ಪೂರ್ಣ ನಂದ್ ನಾಯಕ್ ಎಳ್ಳಾರೆ ಮುಂಬೈ, ಬಲರಾಮ : ಶ್ರೀ ಅಶೋಕ್ ಶೆಟ್ಟಿ ಕೊಡ್ಲಾಡಿ ಪ್ರಸಾದನ : ಶ್ರೀ ಅಜಿತ್ ಶೆಟ್ಟಿ ಮತ್ತು ಸಂಗಡಿಗರು ಪೆರ್ಡೂರ್, ಕಾರ್ಯಕ್ರಮ ವ್ಯವಸ್ಥಾಪಕರು : ಶ್ರೀ ಶಂಕರ್ ನಾಯಕ್ ಎಳ್ಳಾರೆ ಭಾಗವತರು ಭಾಗವಹಿಸಿದ್ದರು.
ಸಂಪೂರ್ಣ ಸಹಕಾರ ಶ್ರೀ ವಿ ಯೋಗೀಶ್ ಮಲ್ಯ ( ಮುಕ್ತೇಸರರು ಲಕ್ಷ್ಮಿ ಜನಾರ್ಧನ ದೇವಸ್ಥಾನ ಎಳ್ಳಾರೆ ) ಮತ್ತು ಆಡಳಿತ ಮಂಡಳಿ ಎಳ್ಳಾರೆ ಕಡ್ತಲ, ಕುಕ್ಕುಜೆ ಶ್ರೀ ರಘುನಾಥ್ ನಾಯಕ್ ಎಣ್ಣೆಹೊಳೆ (ಉಡುಪಿ ) ಶ್ರೀ ಅಶೋಕ್ ಶೆಟ್ಟಿ ಕೊಡ್ಲಾಡಿ ಮುಂಬೈ ಮೊದಲಾದವರು ಸಹಕರಿಸಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.