



ಕಾಪು: ಕೆಲಸಕ್ಕೆಹೋದ ಯುವತಿ ಯೊಬ್ಬಳು ಕಾಣೆಯಾದ ಘಟನೆ ಉಡುಪಿ ಕಾಪುವಿನಲ್ಲಿ ನಡೆದಿದೆ. ಮಣಿಪುರದ ಹರ್ಮನ್ ಎಂಬವರ ಮನೆಯಲ್ಲಿ ಹೌಸ್ ನರ್ಸ್ ಆಗಿ ಕೆಲಸ ಮಾಡುತಿದ್ದ ಅಂಜುಮಾ (19)ಕಾಣೆಯಾದ ಯುವತಿ .ನ.26 ರಂದು ಹೊರಗೆ ಹೋದ ಯುವತಿ ಮನೆಗೂ ಬಾರದೆ,ಹರ್ಮನ್ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಕಾಪು ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.