logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ನೇಣು ಬಿಗಿದು ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
20 Nov 2021
post image

ಕಾರ್ಕಳ : ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಂಜುನಾಥ ದೇವಾಡಿಗ (೪೫) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು , ಇವರು ಅನೇಕ ವರ್ಷಗಳಿಂದ ವಾದ್ಯಗಾರಿಕೆ ಕೆಲಸವನ್ನು ಮಾಡುತಿದ್ದು , ಮನೆ ಸಾಲದ ವು ಬಾಕಿ ಇದ್ದು ಮದ್ಯಪಾನ ಮಾಡುತಿದ್ದರು, ನ.18 ಮಿಯ್ಯಾರಿನ ಮನೆಯಿಂದ ಬಜಗೋಳಿಗೆ ಹೋಗಲಿಕ್ಕಿದೆ ಎಂದು ತನ್ನ ತಾಯಿಗೆ ತಿಳಿಸಿದ್ದು ಮನೆಗೆ ವಾಪಾಸು ಬಾರದೆ ಹುಡುಕಾಡಿದಾಗ ಮಿಯ್ಯಾರು ನದಿ ಸಮೀಪದ ಹಾಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಕಾರ್ಕಳ ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.