



ಕಾರ್ಕಳ : ಮುಂಡ್ಕೂರು ಗ್ರಾಮದ ಕಲ್ಲಿಮಾರ್ ಎಂಬಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗಬನದ ಸಮೀಪ ಅಗೆಯುವ ವೇಳೆ ಈ ಪುರಾತನ ನಾಗಕಲ್ಲು ಪತ್ತೆಯಾಗಿದ್ದು, ತುಂಡಾದ ಸ್ಥಿತಿಯಲ್ಲಿ ಈ ಕಲ್ಲು ಪತ್ತೆಯಾಗಿಉದೆ. ಇದು ಬಹಳ ಪುರಾತನವಾದ ನಾಗಕಲ್ಲು ಎನ್ನು ಅನುಮಾನವಿದ್ದು, ಅಪರೂಪದ ಶಿಲ್ಪಕಲೆ ಇದರಲ್ಲಿ ಗೋಚರಿಸುತ್ತಿದೆ.
ಈ ಪುರಾತನ ನಾಗಕಲ್ಲು ಪತ್ತಹಚ್ಚುವ ಕಾರ್ಯದಲ್ಲಿ ರವಿಪ್ರಸಾದ್ ಭಟ್ ಸಹಕಾರಿಸಿದ್ದು, ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯಂತೆ ಕಂಡುಬರುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.