



ಕಾರ್ಕಳ: ಐತಿಹಾಸಿಕ ಹಿರಿಯಂಗಡಿ ಶ್ರೀ ದುರ್ಗಪರಮೇಶ್ವರಿ ಶ್ರೀ ಕ್ಷೇತ್ರದಲ್ಲಿ ಜನವರಿ ೨೦ರಿಂದ ೨೫ರ ವರೆಗೆ ನಡೆಯಲಿರುವ ಅಷ್ಟಬಂದ ಬ್ರಹ್ಮಕಲಶೋತ್ಸವ ಅಂಗವಾಗಿ ಕಾರ್ಕಳದ ಅನಂತ ಪದ್ಮನಾಭ ಶ್ರೀ ಕ್ಷೇತ್ರದ ಮುಂಭಾಗದಿAದ ಹಸಿರುವ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಶ್ರೀ ಕ್ಷೇತ್ರ ಗರ್ಭಗುಡಿಯ ಮೇಲ್ಚಾವಣೆಗೆ ಪ್ರತಿಷ್ಠೆ ಮಾಡಲಾಗುವ ಶಿಖರಕಲಶ(ಮುಗುಳಿ)ವನ್ನು ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ಕೊಂಡುಹೊಯ್ಯಲಾಯಿತು. ಕೇರಳ ವಾದ್ಯ, ಛತ್ರ,ಪೂರ್ಣಕುಂಭ ಕಲಶ, ಛತ್ರಪತಿ ಶ್ರೀವಾಜಿ ಮಹಾರಾಜರ ಸ್ತಬ್ದಚಿತ್ರದೊಂದಿಗೆ ಸಂಪ್ರದಾಯಕ ಉಡುಗೆ ತೊಡುಗೆಯೊಂದಿಗೆ ಮೆರವಣಿ ಅನಂತಪದ್ಮನಾಭ ಶ್ರೀ ಕ್ಷೇತ್ರದ ಮುಂಭಾಗದಿAದ ಹೊರಟು ಬಸ್‌ನಿಲ್ದಾಣ, ಮೂರುಮಾರ್ಗ,ಆನೆಕೆರಯಾಗಿ ಹಿರಿಯಂಗಡಿ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.