logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಕಾರ್ಕಳ: ಬೈದಶ್ರೀ ಟ್ರೋಫಿ 2026 ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಟ್ರೆಂಡಿಂಗ್
share whatsappshare facebookshare telegram
16 Nov 2026
post image

ಕಾರ್ಕಳ: ಬೈದಶ್ರೀ ಕ್ರಿಕೆಟರ್ಸ್ ವರಂಗ ವತಿಯಿಂದ ಪ್ರಥಮ ವರ್ಷದ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ 'ಬೈದಶ್ರೀ ಟ್ರೋಫಿ 2026' ವರಂಗದ ಬೈದಶ್ರೀ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಪೂಜಾರಿ ಮಾತಿಬೆಟ್ಟು ವಹಿಸಿದ್ದರು. ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಉದ್ಘಾಟಿಸಿದರು. ಅರುಣ್ ಭಟ್ ಎಣ್ಣೆಹೊಳೆ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಗೋಪಿನಾಥ್ ಭಟ್ ಮುನಿಯಾಲು, ಲಕ್ಷ್ಮಣ ಆಚಾರ್ಯ ವರಂಗ, ಅನಿತಾ ಡಿ. ಸೋಜ ಬೆಳ್ಮಣ್, ವಿಠಲ ಪೂಜಾರಿ ವರಂಗ, ಪ್ರಜ್ವಲ್ ದೇವಾಡಿಗ, ಸುದೀಪ್ ದೇವಾಡಿಗ, ಸುಧಾಕರ ಪೂಜಾರಿ, ಸುಂದರ ಪೂಜಾರಿ ಹಾಗೂ ಜಗದೀಶ ಪೂಜಾರಿ ಉಪಸ್ಥಿತರಿದ್ದರು.

ಸುರೇಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಶೋಧನ್ ಶೆಟ್ಟಿ ಬಲ್ಲಾಡಿ ಸ್ವಾಗತಿಸಿ, ವಿಶ್ವನಾಥ್ ಪೂಜಾರಿ ವಂದಿಸಿದರು. ಪ್ರಮೋದ್, ಸುರೇಶ್ ಆಚಾರ್ಯ, ಪ್ರಶಾಂತ್, ಸಂಜಯ್, ದಯಾನಂದ, ಸುಧೀರ್, ಆದಿಶ್ ಹಾಗೂ ನಾರಾಯಣ ಸಹಕರಿಸಿದರು.

WhatsApp Image 2026-11-08 at 9.04.18 AM.jpeg
WhatsApp Image 2026-11-08 at 9.04.17 AM.jpeg
mudkuru indpe.jpg
WhatsApp Image 2026-11-08 at 9.04.18 AM (1).jpeg
WhatsApp Image 2026-11-09 at 7.15.05 PM.jpeg
WhatsApp Image 2026-11-08 at 9.04.18 AM (2).jpeg
WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.