



ಬೈಲೂರು: ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡೂರು ಗ್ರಾಮದಲ್ಲಿ ಸಮಾಜದಲ್ಲಿರುವ ನಿರ್ಗತಿಕರಿಗೆ , ಅನಾಥರಿಗೆ ಹಾಗೂ ಮಾನಸಿಕ ಅಸ್ವಸ್ಥರಿ ಗಾಗಿ ಮತ್ತು ಗೋಶಾಲೆ ಯನ್ನು ಒಳಗೊಂಡ *ಹೊಸ ಬೆಳಕು * ಎನ್ನುವ ಸೇವಾ ಆಶ್ರಮದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಪೇಜಾವರ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಹಾಗೂ ಬಾಳೆಕುದ್ರು ಮಠದ ಶೀ ಶ್ರೀ ಶ್ರೀ ಲಕ್ಷ್ಮಿ ನರಸಿಂಗೆ ಸ್ವಾಮೀಜಿಯವರು ನೆರವೇರಿಸಿದರು ... ಈ ಸಂದರ್ಭದಲ್ಲಿ , ಯು. ಸಿ. ಪಾಲ್ , ಅಬ್ದುಲ್ ರಜಾಕ್ ಬೈಲೂರು ಗ್ರಾ. ಪಂ . ಅಧ್ಯಕ್ಷರಾದ ಜಗದೀಶ್ ಪೂಜಾರಿ , ಆಶ್ರಮದ ಶ್ರೀಮತಿ ತನುಲ ತರುಣ್ , ವಿನಯಚಂದ್ರ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು ......
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.