



ಕಾರ್ಕಳ : ಕಾರ್ಕಳ ಉತ್ಸವದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್ ಬುಧವಾರ ಭೇಟಿ ನೀಡಿದರು. ಅವರು ಕಾರ್ಕಳ ಉತ್ಸವದ ವಸ್ತುಕಲಾ ಪ್ರದರ್ಶನದ , ಆಹಾರ ಮೇಳ ,ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ವೀಕ್ಷಿಸಿದರು . ಕಾರ್ಕಳ ಅರಣ್ಯ ಇಲಾಖೆಯ ಅರಣ್ಯದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು.ಕಾರ್ಯಾಲಯದಲ್ಲಿ ನಡೆದ ಉತ್ಸವ ಮೆಹಂದಿ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರ ಜೊತೆ ಭಾಗಿಯಾದರು..




ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.