



ಚಾಟ್ಸ್‌ಗೆ ನೋ ಎನ್ನುವವರು ಕಾಣಸಿಗುವುದೇ ವಿರಳ. ಪಾನಿಪೂರಿ, ದಹಿ ಪೂರಿ, ಪಾಪ್ಡಿ ಚಾಟ್ ಮುಂತಾದವುಗಳ ಪ್ಲೇಟ್‌ಗಳು ನಮ್ಮ ಮುಂದೆ ಬಂದರೆ ನಾವು ಮಾಡುವ ಅಂದೆಂತಹ ಕಠಿಣ ಡಯಟ್ ಕೂಡಾ ಮರೆತು ಹೋಗುತ್ತದೆ
ಚಾಟ್ಸ್ ಸವಿಯಲು ಸಮಯದ ಹಂಗಿಲ್ಲ. ಏನಾದರೂ ಚಪ್ಪರಿಸಿಕೊಂಡು ತಿನ್ನಬೇಕು, ಸ್ಪೈಸಿಯಾಗಿರಬೇಕು, ಕ್ರಿಸ್ಪಿಯಾಗಿರಬೇಕು ಎಂದು ಬಯಸಿದಾಗಲೆಲ್ಲಾ ನೆನಪಾಗೊದು ಚಾಟ್ ಐಟಮ್ಸ್
ಸೇವ್, ಕಡ್ಲೆಕಾಯಿ, ಆಲುಗಡ್ಡೆ, ಬೆಂದ ಬಟಾಣಿ ಇವುಗಳನ್ನು ನೋಡುತ್ತಿದ್ದರೆ
ಎಂದು ಚಾಟ್ಸ್ ಸವಿಯಲು ಮುಂದಾಗುವ ಜನರೇ ಹೆಚ್ಚಾಗಿ ನಮ್ಮಲ್ಲಿ ಕಾಣಸಿಗುತ್ತಾರೆ. ಅದಕ್ಕಾಗಿ ಕಾರ್ಕಳ ಚಾಟ್ ಕಾರ್ನರ್ ಉದ್ಘಾಟನೆ ಗೆ ಸಿದ್ದ ವಾಗಿದೆ. ಕಾರ್ಲ ಸೂಪರ್ ಮಾರ್ಕೆಟ್ ಹತ್ತಿರ, ಭವಾನಿ ಸರ್ಕಲ್ಸ್ ನಲ್ಲಿ ಫೆಬ್ರವರಿ 6 ರಂದು ಉದ್ಘಾಟನೆಗೊಳ್ಳಲಿದೆ. ಅಲ್ಲಿ ಏನೆಲ್ಲ ಚಾಟ್ ಐಟಮ್ಸ್ ಇದೆಗೊತ್ತಾ .... ಪಾವ್ಭಾಜಿ , ಕಾರ್ಲಾ ಸ್ಪೆಷಲ್ ಪಾವ್ ಭಾಜಿ, ಕಾಡ ಪಾವ್ ಭಾಜಿ, ಮಸಾಲಾಪಾವ್, ಚಾಟ್ಸ ಜೊತೆ ಜ್ಯೂಸ್ ಕೂಡಾ ಲಭ್ಯ , ಮುಸುಂಬಿ ಜ್ಯೂಸ್ ಎಳ್ಳು ಜ್ಯೂಸ್ ,ಸೇವ್ ಪುರಿ , ಬೇಲ್ ಪುರಿ , ಪಾನಿಪುರಿ, ಧೈಲ್ ಪುರಿ , ಮಸಾಲೆಪುರಿ , ಪಾಸ್ತಾ, ಮ್ಯಾಗಿ ದಾಬೇಲಿ ಮಿಲ್ಕ್ ಶೇಕ್ ಮ್ಯಾಂಗೋ ಸ್ಟ್ರಾಬೆರಿ ಬಟರ್ಸ್ಕಾಚ್ ಲಿಚ್ಚಿ ಕಿವಿ ಹಲವು ಬಗೆಗೆಯ. ಚಾಟ್ ಖಾದ್ಯ ಗಳು ಲಭ್ಯ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.