



ಕಾರ್ಕಳ : ವಾಟ್ಸಪ್ ಸ್ಟೇಟಸ್ ನಲ್ಲಿ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿದ ಘಟನೆ ಕಾರ್ಕಳ ತಾಲೂಕಿನ ಈದು ಎಂಬಲ್ಲಿ ನಡೆದಿದೆ. ಜ.೧೮ ರಂದು ರವೀಂದ್ರ ಎಂಬುವವರು ಕೊರಗಜ್ಜನ ವೇ಼ಷ ಹಾಕಿ ಅಪಹಾಸ್ಯ ಮಾಡಿದವರು. , ಕೊರಗಜ್ಜನ ಅವಮಾನ ಆಗಿದ್ದಕ್ಕೆ ಯೋಗೀಶನ ಮೊಬೈಲ್ ನಿಂದ ರವೀಂದ್ರನಿಗೆ ಕರೆಮಾಡಿದಾಗ ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಎನಾಯ್ತು ಈಗ ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದಾನೆ .ಧಾರ್ಮಿಕ ಭಾವನೆಗಳಿಗೆ ಹಾಗು ಸಾಮರಸ್ಯಕ್ಕೆ ಧಕ್ಕೆ ಯಾಗಿದೆ ಎಂದು ಯೋಗೀಶನ ಸ್ನೇಹಿತ ಚೇತನ್ ಎಂಬುವವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.