



ಕಾರ್ಕಳ: ಕಾರ್ಕಳ ಪುರಸಭೆಯ ನಾಮನಿರ್ದೇಶನ ಸದಸ್ಯ ಅವಿನಾಶ್ ಜಿ ಶೆಟ್ಟಿ ಕುಂಟಲ್ಪಾಡಿ ಇವರು ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಗೆ 1 ಲಕ್ಷ ರೂಪಾಯಿ ಧನ ಸಹಾಯ ನೀಡಿ ಆದರ್ಶ ಮೆರೆದಿದ್ದಾರೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಅಂಬಾಭವಾನಿ ಕ್ರಾಕರಸ್ ಎಂಬ ಸಣ್ಣ ಚಿಲ್ಲರೆ ಪಟಾಕಿ ಅಂಗಡಿ ಯನ್ನು ಕೇವಲ 3 ದಿನಗಳ ಕಾಲ ಅವಿನಾಶ್ ಜಿ ಶೆಟ್ಟಿ ಕುಂಟಲ್ಪಾಡಿ ಅವರ ಪಟಾಕಿ ಮಾರಾಟದಿಂದ ಬಂದ ಲಾಭಾಂಶದಲ್ಲಿ ಪ್ರತಿ ವರ್ಷ ಅಸಹಾಯಕರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನೆರವಾಗುತ್ತಿರುವ ಅವರು ಈ ಬಾರಿಯೂ ಕೂಡ ಟ್ರಸ್ಟ್ ನಾ ಸಂಚಾಲಕರಾದ ವೀರು ಬಜಗೋಳಿ ಅವರಿಗೆ ಮೊತ್ತವನ್ನು ಹಸ್ತಾಂತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.