logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ :ಕೊಳಕೆ ಇರ್ವತ್ತೂರು ಶಾಲೆಗೆ ಕುಡಿಯುವ ನೀರಿನ ಯಂತ್ರ ಕೊಡುಗೆ

ಟ್ರೆಂಡಿಂಗ್
share whatsappshare facebookshare telegram
14 Feb 2022
post image

ಕಾರ್ಕಳ : ಕೊಳಕೆ ಇರ್ವತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುನಾರಾಯಣ ಸ್ವಾಮಿ ಯುವಕ ಸಂಘ ಆರಂತಬೆಟ್ಟು, ಹೊಸವಕ್ಲು ,ಕೊಳಕೆ ಇರ್ವತ್ತೂರು,, ಇವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು , ಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ನಾಯಕ್ ಹಾಗೂ ಶಾಲಾಭಿವೃದ್ಧಿ ಸಮಿಯ ಅಧ್ಯಕ್ಷರಾದ ಮಧ್ವರಾಜ್ ರವರಿಗೆ ಹಸ್ತಾಂತರಿಸಿದರು , ಶಾಲೆಯ ಶತಮಾನೋತ್ಸವ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ SCDCC ಬ್ಯಾಂಕ್ ನ ನಿರ್ದೇಶಕರು,ಆದ ಭಾಸ್ಕರ್ S .ಕೋಟ್ಯಾನ್ ಮಾತನಾಡಿ ಗುರುನಾರಾಯಣ ಸ್ವಾಮಿ ಯುವಕ ಸಂಘ, ಆರಂತಬೆಟ್ಟು ಹೊಸವಕ್ಲು ಇವರು, ತನ್ನ ಸಂಘಕ್ಕೆ ಬಂದ ಲಾಭಾಂಶವನ್ನು ಸಮಾಜಮುಖಿ ಕಾರ್ಯಗಳಿಗೆ ,ತೊಡಗಿಸಿಕೊಂಡಿರುವುದ ಶ್ಲಾಘನೀಯ ಎಂದರು ಈ ಸಂದರ್ಭದಲ್ಲಿ ಮುಖ್ಯಅಥಿಗಳಾದ,ಜಯಕೀರ್ತಿ* ಕಡಂಬ,ರತ್ನರಾಜ ಹೆಗಡೆ,ಶಂಕರಪೂಜಾರಿ,* ಗೋಪಾಲ ಪೂಜಾರಿ,ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ,ಅನಿತಾ ಕುಲಾಲ್, ಸದಸ್ಯರಾದ ಶೇಖರ್ ಅಂಚನ್ , ಉದಯವಾಣಿ ದಿನಪತ್ರಿಕೆಯ ವಿತರಕರು ಆದ ವಸಂತ ಪೈ, ಊರಿನ ಮುಖಂಡರು ಆದ ರವಿರಾಜ್, ಗುರುನಾರಾಯಣ ಸ್ವಾಮಿ ಯುವಕ ಸಂಘದ ಗೌರವಾಧ್ಯಕ್ಷರಾದ ಸದಾನಂದ ಕೋಟ್ಯಾನ್, ಅಧ್ಯಕ್ಷರಾದ ಗೋವಿಂದ ಪೂಜಾರಿ,ಕಾರ್ಯದರ್ಶಿಯಾದ ಚೇತನ್, ಸದಸ್ಯರಾದ ಜಯಂತ,ಸಂದೀಪ್,ಸುಭಾಷ್ ಮತ್ತು ವಿಶ್ವನಾಥ್ ಪೂಜಾರಿ ಹಾಗೂ

ಗ್ರಾಮದ ಸಮಸ್ತ ನಾಗರಿಕ ಸಜ್ಜನ ಬಂಧುಗಳು ಉಪಸ್ಥಿತರಿದ್ದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.