


ಕಾರ್ಕಳ: ಕಾರ್ಕಳ ಉತ್ಸವದ ಆಹಾರೋತ್ಸವ ಮೇಳದಲ್ಲಿ ಹೆಸರಾಂತ ಆಹಾರ ಮಳಿಗೆಗಳು ಕಂಡುಬAದಿದೆ. ಕರ್ನಾಟಕ ಸೇರಿದಂತೆ ಹೊರರಾಜ್ಯದ ೮೦ರಷ್ಟು ಆಹಾರ ಮಳಿಗೆಗಳು ಇಲ್ಲಿವೆ. ಅರ‍್ಲಲೂ ಉಡುಪಿ ಮಲ್ಪೆಯ ತಿಮ್ಮಪ್ಪ ಹೋಟೆಲ್, ಕೋಟೇಶ್ವರ ಸಹನಾ ಗ್ರೂಪ್, ಹೈದಾರಬಾದ್‌ನ ಚಾರ್ ಮಿನರ್, ಮಾರ್ಟಿನ್, ಮಹಾರಾಜ, ಬಿಆರ್‌ಕೆ ಕ್ಯಾಶ್ಯೂ ಮಾರ್ಟಿಸ್ ಸಂಸ್ಥೆಯ ೪೦೦ ವಿಧದ ಜ್ಯೂಸ್, ೯೯ ಬಗ್ಗೆಯ ದೋಸೆ, ಕಲ್ಪರಸ, ಮಂಗಳವಾರ ಖಾಲಿ ಖಾಲಿ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆ ವೀಕ್ಷಕರು,ಗ್ರಾಹಕರು ಕಾರ್ಕಳ ಉತ್ಸವಕ್ಕೆ ಅಗಮಿಸಿ ತಡ ರಾತ್ರಿ ಕಳೆದರೂ ನಗರದಲ್ಲಿ ಬೀಡುಬಿಟ್ಟಿದ್ದರು. ಆಹಾರೋತ್ಸವದ ಎಲ್ಲ ಮಳಿಗೆಗಳಲ್ಲಿ ತಯಾರಿಸಿದ ತಿಂಡಿ,ತಿನಸುಗಳು ಖಾಲಿಯಾಗಿತ್ತು. ಕರ್ನಾಟಕ ಸೇರಿದಂತೆ ಹೊರರಾಜ್ಯದ ೮೦ರಷ್ಟು ಆಹಾರ ಮಳಿಗೆಗಳು ಇಲ್ಲಿವೆ. ಅರ‍್ಲಲೂ ಉಡುಪಿ ಮಲ್ಪೆಯ ತಿಮ್ಮಪ್ಪ ಹೋಟೆಲ್, ಕೋಟೇಶ್ವರ ಸಹನಾ ಗ್ರೂಪ್, ಹೈದಾರಬಾದ್‌ನ ಚಾರ್ ಮಿನರ್,ಕಂಟ್ರಿ ಇನ್ ಮಣಿಪಾಲ್, ಮಾರ್ಟಿನ್, ಮಹಾರಾಜ, ಶ್ರೀಶ ಪುಡ್‌ಕೋರ್ಟ್, ಗೋಲ್ಡ್ಪಿಂಚ್, ನ್ಯಾಚುರಲ್ ಐಸ್‌ಕ್ರೀಂ, ಕೆಎಂಎಸ್, ಬಿಆರ್‌ಕೆ ಕ್ಯಾಶ್ಯೂ, ಮಾರ್ಟಿಸ್ ಸಂಸ್ಥೆಯ ೪೦೦ ವಿಧದ ಜ್ಯೂಸ್, ೯೯ ಬಗ್ಗೆಯ ದೋಸೆ, ಕಲ್ಪರಸ ಮಳಿಗೆ ಇಲ್ಲಿವೆ.
ಸಚಿವರ ಶರ್ತಬದ್ಧದಿಂದ ಗ್ರಾಹಕರಿಗೆ ಅನುಕೂಲ -ಆರ್. ಅನಂತಕೃಷ್ಣ ಶೆಣೈ, ಮೇಲುಸ್ತುವಾರಿ ಆಹಾರ ಸಮಿತಿ ಹೆಸರಾಂತ ಆಹಾರ ಮಳಿಗೆಗಳು ಆಹಾರೋತ್ಸದಲ್ಲಿ ಇವೆ. ಸಚಿವರ ಶರ್ತಬದ್ದ ದಿಂದಾಗಿ ಗ್ರಾಹಕರಿಗೆ ಇಲ್ಲಿ ಕಡಿಮೆ ದರದಲ್ಲಿ ಸ್ವಾದಿಷ್ಟಕರ ಮಾಂಸ ಹಾರಿ ಮತ್ತು ಸಸ್ಯಹಾರಿ ಖಾದ್ಯಗಳು ಇಲ್ಲಿ ದೊರೆತ್ತಿದೆ. ಗ್ರಾಹಕರ ಹಿತದೃಷ್ಠಿಯಿಂದಾಗಿ ಮಳಿಗೆ ಬಾಡಿಗೆ ದರವನ್ನು ವಿತಗೊಳಿಸಲಾಗಿದ್ದು, ಅದಕ್ಕೆ ಅನುಕೂಲವಾಗಿ ಆಹಾರ ಪಟ್ಟಿದರವನ್ನು ಮಿತಗೊಳಿಸಿಬೇಕೆಂಬ ಅಭಿಲಾಷೆ ಸಚಿವರದಾಗಿತ್ತು. ಇದು ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಸ್ಥರಿಗೂ ಅನುಕೂಲವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.