



ಕಾರ್ಕಳ : ತಾಲೂಕಿನಾದ್ಯಂತ ಅಕಾಲಿಕ ಮಳೆಯ ಆರ್ಭಟವು ಮುಂದುವರೆದಿದ್ದು ಭಾರಿ ಮಳೆಗೆ ಕಾರ್ಕಳ ಶೃಂಗೇರಿ ಕುದುರೆಮುಖ ಸಂಪರ್ಕೀಸುವ ರಾಷ್ಟಿçÃಯ ಹೆದ್ದಾರಿಯ ಮಾಳ ಅರಣ್ಯ ಚೆಕ್ ಪೋಸ್ಟ್ ನಿಂದ ಸುಮಾರು ೪ ಕಿ,ಮೀ ದೂರದಲ್ಲಿ ಅಬ್ಬಾಸ್ ಕಟ್ಟಿಂಗ್ ಸಮೀಪದಲ್ಲಿ ಮರಬಿದ್ದು ಸುಮಾರು ಐದು ಘಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತವಾಗಿದೆ. . ಸುಮಾರು ಐದು ಕಿ,ಮೀ ಉದ್ದಕ್ಕು ವಾಹನಗಳು ಸಾಲು ಗಟ್ಟಿ ನಿಂತಿದ್ದವು. .ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ‍್ಯಾಚರಣೆ ನಡೆಸಿ ಸಂಜೆ 7 ಘಂಟೆ ಬಳಿಕ ರಸ್ತೆ ಸಂಚಾರ ಸುಗಮ ಗೊಳಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.