



ಕಾರ್ಕಳ : ನಿಲ್ಲದ ದನಗಳ್ಳರ ಹಾವಳಿ: ನಿಟ್ಟೆಯಲ್ಲಿ ದನಕರುಗಳು ಸೇರಿದಂತೆ 5 ದನಗಳ್ಳತನ ಕಾರ್ಕಳ; ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ದರ್ಖಾಸು ಮನೆಯ ರಾಜೇಶ್ ಆಚಾರ್ಯ ಎಂಬವರ ಮನೆಯ ಹಟ್ಟಿಯಲ್ಲಿ ಜ.10 ರಂದು ಕಟ್ಟಿ ಹಾಕಿದ ಐದು ದನಗಳನ್ನು ಹರಿತ ಆಯುಧ ದಿಂದ ಹಗ್ಗವನ್ನು ತುಂಡು ಮಾಡಿ ಕಳವು ಮಾಡಿದ್ದಾರೆ . ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.