



ಕಾರ್ಕಳ : ಇಲ್ಲಿನ ಆನೆಕೆರೆ ಚತುರ್ಮುಖ ಬಸದಿಗೆ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರ ದಾನಶಾಲೆಯ ಜೈನಮಠದ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಎನ್.ಆರ್.ಪುರ ಜೈನಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ನಡೆಯಿತು.
108 ಪುಣ್ಯನಂದಿ ಮುನಿ ಮಹಾರಾಜ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಸಮಿತಿಯ ಗೌರವ ಸಲಹೆಗಾರ ಎಂ.ಕೆ ವಿಜಯ ಕುಮಾರ್, ಉಪಾಧ್ಯಕ್ಷ ಕೆ. ಗುಣಪಾಲ ಕಡಂಬ, ಎಂ.ಕೆ ಸುವ್ರತ್ ಕುಮಾರ್, ಮೊಕ್ತೇಸರ ಉದಯ ಕಡಂಬ, ಮೋಹನ್ ಪಡೀವಾಳ್, ಅಂಡಾರು ಮಹಾವೀರ ಹೆಗ್ಡೆ, ಕಾರ್ಯಧ್ಯಕ್ಷ ಮಹಾವೀರ ಹೆಗ್ಡೆ ಮುಡಾರು, ಸಂಚಾಲಕ ನೇಮಿರಾಜ ಅರಿಗ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಜೈನ ಇರ್ವತ್ತೂರು, ಕೋಶಾಧಿಕಾರಿ ಶೀತಲ್ ಜೈನ ಶಿರ್ಲಾಲ್, ಶ್ರೀವರ್ಮ ಜೈನ, ಮಹೇಂದ್ರವರ್ಮಾ ಹೆಗ್ಡೆ, ಪ್ರಕಾಶ್ ಬಲಿಪ, ಸಂಪತ್ ಜೈನ, ಸೂರಜ್ ಜೈನ್, ಸುದೀಪ್ ಹೆಗ್ಡೆ, ಅಕ್ಷಯ್ ಜೈನ್, ಶಶಿಕಾಂತ್ ಹೆಗ್ಡೆ, ಸಮಿತಿ ಸದಸ್ಯರು, ಜೈನ ಬಂಧು ಇದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.