logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ಎಸ್ ಕೆ ಪಿ ಎ ವತಿಯಿಂದ ಜವಾಹರಲಾಲ್ ನೆಹರು ಅವರ ಹುಟ್ಟು ಹಬ್ಬ ಆಚರಣೆ

ಟ್ರೆಂಡಿಂಗ್
share whatsappshare facebookshare telegram
11 Nov 2023
post image

ಕಾರ್ಕಳ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರುರವರ ಹುಟ್ಟುಹಬ್ಬದ ದಿನಾಚರಣೆಯನ್ನು ಕಾರ್ಕಳಸೌತ್ ಕೆನರಾ ಫೋಟೋಗ್ರಾಫರ್ಸ್ ಇವರ ವತಿಯಿಂದ ಕಾರ್ಕಳದ ಸರಕಾರಿ ಪ್ರಾಥಮಿಕ ಶಾಲೆ ಪತ್ತೊಂಜಿ ಕಟ್ಟೆ ಯಲ್ಲಿ ಸುಮಾರು 40 ಮಂದಿ ಶಾಲಾ ಮಕ್ಕಳಿಗೆ ಘಟಕದ ಅಧ್ಯಕ್ಷರಾದ ಟಿ ವಿ. ಸುಶೀಲ್ ಕುಮಾರ್ ರವರ ತಂದೆ ಟಿ ವಿ ಮಾಧವನ್ ಹಾಗೂ ತಾಯಿ ಸರೋಜ ಅವರ ವತಿಯಿಂದ ಶಾಲಾ ಮಕ್ಕಳಿಗೆ ಸಿದ್ಧ ಉಡುಪನ್ನು ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಟಿ ವಿ ಸುಶೀಲ್ ಕುಮಾರ್ ಮಾತನಾಡಿದ ಅವರು ನಾವಿಂದು ಮಕ್ಕಳ ದಿನಾಚರಣೆಯನ್ನು ಈ ಶಾಲೆಯ ಮಕ್ಕಳಿಗೆ ಸಿದ್ದ ಉಡುಪನ್ನು ಹಂಚುವ ಮೂಲಕ ನಾವು ಮಕ್ಕಳ ದಿನಾಚರಣೆಯನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಇದಕ್ಕೆ ನನ್ನ ತಂದೆ ತಾಯಿ ಯವರ ಸಂಪೂರ್ಣ ಸಹಕಾರ ದೊರಕಿದೆ ನಾನು ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿದರು. ಶಾಲಾ ಶಿಕ್ಷಕಿ ಶಾಂತಿ ಡಿ ಅಲ್ಮೇಡಾ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಈಶ್ವರ ಕುಂಟಾಡಿ, ಕೋಶಾಧಿಕಾರಿ ಪ್ರಕಾಶ್ ಪ್ರಭು ಅಂಗನವಾಡಿ ಕಾರ್ಯಕರ್ತೆ ಗೀತಾ, ಶ್ರೀಮತಿ ಸ್ಮಿತಾ ಧನ್ಯವಾದ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜ್ಯೋತಿ ಗಣೇಶ್ ಶೆಟ್ಟಿ, ಬಹುಮಾನ ವಿತರಿಸಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಟಿ ವಿ ಸುಶೀಲ್ ಕುಮಾರ್ ಮಾತನಾಡಿದ ಅವರು ನಾವಿಂದು ಮಕ್ಕಳ ದಿನಾಚರಣೆಯನ್ನು ಈ ಶಾಲೆಯ ಮಕ್ಕಳಿಗೆ ಸಿದ್ದ ಉಡುಪನ್ನು ಹಂಚುವ ಮೂಲಕ ನಾವು ಮಕ್ಕಳ ದಿನಾಚರಣೆಯನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಇದಕ್ಕೆ ನನ್ನ ತಂದೆ ತಾಯಿ ಯವರ ಸಂಪೂರ್ಣ ಸಹಕಾರ ದೊರಕಿದೆ ನಾನು ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿದರು. ಶಾಲಾ ಶಿಕ್ಷಕಿ ಶಾಂತಿ ಡಿ ಅಲ್ಮೇಡಾ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಈಶ್ವರ ಕುಂಟಾಡಿ, ಕೋಶಾಧಿಕಾರಿ ಪ್ರಕಾಶ್ ಪ್ರಭು ಅಂಗನವಾಡಿ ಕಾರ್ಯಕರ್ತೆ ಗೀತಾ, ಶ್ರೀಮತಿ ಸ್ಮಿತಾ ಧನ್ಯವಾದ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜ್ಯೋತಿ ಗಣೇಶ್ ಶೆಟ್ಟಿ, ಬಹುಮಾನ ವಿತರಿಸಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.SKPA ಕಾರ್ಕಳ ವಲಯದ ಸದಸ್ಯರು ಹಾಜರಿದ್ದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.