



ಕಾರ್ಕಳ : ಕಾರ್ಕಳ ತಾಲೂಕು ಮಿಯಾರು ಗ್ರಾಮದ ನೆಲ್ಲಿಗುಡ್ಡೆ ಮೊರಾರ್ಜಿ ದೇಸಾಯಿ ಶಾಲೆ ಎದುರಿನ ಕಾರ್ಮಿಕರ ಶೆಡ್ ಕೇರಳ ಮೂಲದ ಜೋನಿ (೬೪) ಎಂಬವರು ೧೫ ದಿನಗಳಿಂದ ವಾಸವಿದ್ದರು, ಡಿ.೩ ರಂದು ಜಾನಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ಮೈಯೆಲ್ಲಾ ಕಜ್ಜಿಯಿದ್ದು ಚರ್ಮರೋಗವಿದ್ದಂತೆ ಕಂಡುಬAದಿದ್ದು ಅವರ ಸಂಬAದಿಕರು ಮತ್ತು ವಾರಸುದಾರರ ಬಗ್ಗೆ ತಿಳಿದುಬಂದಿರುವುದಿಲ್ಲ. ಮೃತ ಜೋನಿರವರು ಚರ್ಮಖಾಯಿಲೆಯಿಂದ ಬಳಲುತಿದ್ದರು ಅಥವಾ ಇನ್ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಎಂದು ತಿಳಿದುಬಂದಿಲ್ಲ ..ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.