



ಕಾರ್ಕಳ : ನೀರಿನ ಬಿಲ್ ಪಾವತಿಸದ ಅಂಗಡಿಗಳ ವಿರುದ್ದ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ನೇತೃತ್ವದ ತಂಡ ನಗರದಲ್ಲಿ ನೀರಿನ ಬಿಲ್ ಪಾವತಿಸಿದ ಮನೆ, ಹೊಟೇಲ್, ಅಂಗಡಿಗಳ ಸಂಪರ್ಕ ಕಟ್ ಮಾಡಿ ಕಾರ್ಯಾಚರಣೆ ನಡೆಸಿದರು,
ಉಡುಪಿ ಬಸ್ ಸ್ಟೇಂಡ್, ಮಾರುಕಟ್ಟೆ ರಸ್ತೆ, ಮುಂತಾದ ಕಡೆಗಳಲ್ಲಿ ನೀರಿನ ಬಿಲ್ ಪಾವತಿಸಿಕೊಂಡವರ ಸಂಪರ್ಕ ಕಡಿತಕ್ಕೆ ಮುಂದಾದರು. ಪುರಸಭೆಗೆ ನೀರಿನ ಬಿಲ್, ತೆರಿಗೆ ಇತ್ಯಾದಿಗಳನ್ನು ನಾಗರಿಕರು ನಿಗದಿ ಪಡಿಸಿದ ಸಮಯಕ್ಕೆ ಪಾವತಿಸದೆ ನೋಟೀಸ್ ನೀಡಿದರೂ ಸೂಚನೆಗಳನ್ನು ನೀಡಿಯ ಪಾವತಿಸುತ್ತಿಲ್ಲ ಎಂದು ಮುಖ್ಯಾಧಿಕÁರಿ ಆಕ್ರೋಶ ವ್ಯಕ್ತಪಡಿಸಿದರು .ನೀರಿನ, ತೆರಿಗೆ ಬಿಲ್ ಬಾಕಿ ಇರಿಸಿಕೊಂಡವರು ಕೂಡಲೇ ಪಾವತಿಸಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.