logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ : ದಾನ ಧರ್ಮ ಶಾಂತಿ ಸಹಬಾಳ್ವೆಯ ಸಂಕೇತದ ಹಬ್ಬ ರಂಜಾನ್ ಹಬ್ಬ ಆಚರಣೆ

ಟ್ರೆಂಡಿಂಗ್
share whatsappshare facebookshare telegram
3 May 2022
post image

ಕಾರ್ಕಳ:, ಜಾಮಿಯಾ ಮಸೀದಿಯ ಈದ್ಗಾದಲ್ಲಿ ಸಾಮೂಹಿಕ ಈದ್ ನಮಾಝ್ ನಡೆಯಿತು. ಜಾಮಿಯಾ ಮಸೀದಿಯ ಗುರುಗಳಾದ ಹಾಜಿ ಜಮೀರ್ ಅಹಮದ್ ಖಾಶ್ಮಿ ಹಬ್ಬದ ಸಂದೇಶ ನೀಡಿ ನಮಾಜ್ ನೆರವೇರಿಸಿದರು. ನಂತರ ಜಮಾತಿನ ಅಧ್ಯಕ್ಷರಾದ ಅಶ್ಪಕ್ ಅಹಮ್ಮದ್ ಹಬ್ಬದ ಸಂದೇಶವನ್ನು ನೀಡಿದರು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.