logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ : ಅವಿಭಜಿತ ಕಾರ್ಕಳ ತಾಲೂಕಿನ ಶಾಲಾವಾರು ಎಸ್ ಎಸ್ ಎಲ್ ಸಿ ಫಲಿತಾಂಶ ಇಲ್ಲಿದೆ ನೋಡಿ

ಟ್ರೆಂಡಿಂಗ್
share whatsappshare facebookshare telegram
19 May 2022
post image

ಕಾರ್ಕಳ: ಕಾರ್ಕಳ ತಾಲೂಕು ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ 89.59 ℅ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಅವಿಬಾಜಿತ ಹೆಬ್ರಿ ಕಾರ್ಕಳ ತಾಲೂಕುಗಳ 15 ಪ್ರೌಢ ಶಾಲೆಗಳು ನೂರು ಶೇಖಡ ಫಲಿತಾಂಶ ದಾಖಲಿಸಿವೆ . ಎಸ್ ಎನ್ ವಿ ಪ್ರೌಢಶಾಲೆ ಯ ಯ ಮೇಹಾ , ಕ್ರೆಸ್ಟ್ ಕಿಂಗ್ ಶಾಲೆಯ ಅನನ್ಯ , ಪೆರುವಾಜೆ ಹೈಸ್ಕೂಲಿನ 624 ಅಂಕಗಳಿಸುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಜೊತೆಗೆ ತಾಲೂಕಿನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.