logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ: "ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು" ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಟ್ರೆಂಡಿಂಗ್
share whatsappshare facebookshare telegram
25 Feb 2022
post image

ಕಾರ್ಕಳ: ಕಾರ್ಕಳ ಛತ್ರಪತಿ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು ಎನ್ನುವ ಲೇಖನ ಸ್ಪರ್ಧೆ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದು, ಇದರ ಸ್ಪರ್ಧಾ ಫಲಿತಾಂಶ ಹೀಗಿವೆ.

ಪ್ರಥಮ: ನಿತಿನ್ ಪವಾರ್ ರಾಯಚೂರ.

ದ್ವಿತೀಯ: ಮಹೇಶ್ ಹೈಕಾಡಿ ಹೆಬ್ರಿ.

ತೃತೀಯ: ಜ್ಯೋತಿ w/o ಸುರೇಶ್ ಪೂಜಾರಿ ಕಾರ್ಕಳ.

ಮೆಚ್ಚುಗೆಯ ಲೇಖನಗಳು: *ಕುಮಾರಿ ಅವನಿ ಉಪಾಧ್ಯಾಯ ಕಾರ್ಕಳ. *ಸಿಂಧೂರ ನಾಯಕ್ ಮಿಯಾರ್. *ಕುಮಾರಿ ಭಾಗ್ಯಶ್ರೀ ಕಾಂತಾವರ. *ಆದಿತ್ಯ ಮತ್ತು ಸುಜಾತಾ ಕಾರ್ಕಳ.

ಸ್ಪರ್ಧೆಯಲ್ಲಿ 110 ಲೇಖನಗಳು ಸ್ವೀಕೃತವಾಗಿದ್ದು, ಆಯ್ಕೆಯಾದ ಬರಹಗಾರರಿಗೆ ಸೂಕ್ತ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಛತ್ರಪತಿ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.