



ಕಾರ್ಕಳ: ನಗರದ ಹೆಸರಾಂತ ಎಲೆಕ್ಟ್ರಾನಿಕ್ ಮತ್ತು ಫರ್ನೀಚರ್ ಮಳಿಗೆ ‘ಶಿವಂ ಎಲೆಕ್ಟ್ರಾನಿಕ್ ಮತ್ತು ಫರ್ನೀಚರ್ ದೀಪಾವಳಿ ಹಬ್ಬದ ವಿಶೇಷ ಆಫರ್ ಗಳು ಆರಂಭವಾಗಿದೆ. ಕಾಂಪ್ಲೆಕ್ಸ್ ಗ್ರಾಹಕರ ಮೆಚ್ಚಿನ ಮಳಿಗೆಯಾಗಿದ್ದು, ದೀಪಾವಳಿ ಸಂದರ್ಭದಲ್ಲಿ ತಮ್ಮ ಗ್ರಾಹಕರಿಗೆ ಬಂಪರ್ ಉಡುಗೊರೆಯನ್ನೇ ನೀಡಲಿದೆ.
ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದ ಅನುಭವ ಇರುವ ಇಲ್ಲಿ, ಸೇಲ್ಸ್ ಮ್ಯಾನ್
ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾರೆ. ನಿಮ್ಮ ಮನೆಯ ಗೃಹಪಯೋಗಿ ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಮಾತ್ರವಲ್ಲದೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಯನ್ನು ಶಿವಂನಲ್ಲಿ ಲಭ್ಯ

ದೀಪಗಳ ಹಬ್ಬದ ಸಂತೋಷದ ಸಂದರ್ಭದಲ್ಲಿ ಪ್ರತಿ ಖರೀದಿಯಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸುವ ಸುಸಂದರ್ಭವಿದ್ದು, ಖರೀದಿಯ ಮೇಲೆ ಅದ್ರಷ್ಟವಂತರಿಗೆ ಬಂಪರ್ ಬಹುಮಾನವಾಗಿ ದ್ವಿಚಕ್ರ ಸ್ಕೂಟಿ, ಪ್ರಥಮ ಬಹುಮಾನ 32″ ಎಲ್ ಇ ಡಿ ಟಿವಿ, ದ್ವಿತೀಯ ಬಹುಮಾನ ವಾಷಿಂಗ್ ಮೆಷಿನ್ ಹಾಗೂ ತೃತೀಯ ಬಹುಮಾನವಾಗಿ ಗ್ಯಾಸ್ ಸ್ಟವ್ ದೊರೆಯಲಿದೆ. ನಿಮ್ಮ ಸಾಮಾನ್ಯ ಟಿವಿಯನ್ನು ಆಂಡ್ರಾಯ್ಡ್ ಟಿವಿಯಾಗಿ ಬದಲಾಯಿಸುವ ಸುವರ್ಣಾವಕಾಶವನ್ನು ಶಿವಂ ಎಲೆಕ್ಟ್ರಟನಿಕ್ಸ್ ಗ್ರಾಹಕರಿಗೆ ನೀಡಿದೆ. ಪ್ರತಿ ಖರೀದಿಗೂ ಖಚಿತ ಉಡುಗೊರೆಗಳಿರುವ ಇಲ್ಲಿ, 10% ಕ್ಯಾಶ್ ಬ್ಯಾಕ್ ಮತ್ತು ಹತ್ತು ಹಲವಾರು ವಿಶೇಷ ಆಫರ್ ಗಳನ್ನು ಈ ಬಾರಿಯ ದೀಪಾವಳಿಗೆ ಗ್ರಾಹಕರಿಗಾಗಿ ನೀಡಿದೆ..

ಪ್ರತಿ ಖರೀದಿಗೆ ವಿಶೇಷ ಗಿಫ್ಟ್ , ಸ್ವೀಟ್ ಬಾಕ್ಸ್, ಸ್ಕ್ರ್ಯಾಚ್ ಕಾರ್ಡ್, ದೀಪಾವಳಿ ವಿಜಯೋತ್ಸವ ಕೂಪನ್ ಅನ್ನು ಪಡೆದುಕೊಂಡು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ ಅನೇಕ ಪ್ರಖ್ಯಾತ ಬ್ರಾಂಡ್ ಗಳ ಮಹಾ ಸಂಗಮವಾಗಿರುವ ಇಲ್ಲಿ, ಸೋನಿ, ಪ್ಯಾನಸೋನಿಕ್, ವರ್ಲ್ ಫೂಲ್, ಹೈಯರ್, ಟಿ ಸಿ ಎಲ್, ಗೋಡ್ರೆಜ್, ವಿ- ಗಾರ್ಡ್ ಬ್ರಾಂಡ್ ಗಳು ಲಭ್ಯವಿದೆ. ಹೆಸರಾಂತ ಕಂಪನಿ ಗಳ ಎಲ್ಈಡಿ ರೆಫ್ರಿಜೆರೇಟೋರ್ಸ್,ವಾಷಿಂಗ್,ಮಶಿನ್ಸ್,ಒವೆನ್ಸ್,ಸೈಡ್ ಬೈ ಸೈಡ್ ಡೋರ್ ರೆಫ್ರಿಜಿರೇಟರ್ಸ್ ,ಎಸಿ , ಇನ್ವರ್ಟರ್ , ಸೋಲಾರ್, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. ಶಿವಂ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ!ಹೆಚ್ಚಿನ ಖರೀದಿಯ ಮೇಲೆ ಫ್ರೀ ಹೋಮ್ ಡೆಲಿವರಿ ಸೌಲ್ಯಭ್ಯವಿದೆ.
ಸಂಪರ್ಕ : +918105444666
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.