logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ :ತೆಳ್ಳಾರು ದನದ ತಲೆಬುರುಡೆ ಚರ್ಮ ಹಾಗು ಪತ್ತೆ

ಟ್ರೆಂಡಿಂಗ್
share whatsappshare facebookshare telegram
11 Feb 2022
post image

ಕಾರ್ಕಳ : ದುಷ್ಕರ್ಮಿಗಳು ದನದ ತಲೆಬುರುಡೆ ಹಾಗು ಚರ್ಮ ವನ್ನು ಗೋಣಿಯಲಿ ತುಂಬಿಸಿ ನದಿಗೆ ಬಿಸಾಡಿದ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಸೇತುವೆ ಬಳಿ ನಡೆದಿದೆ, ಕರ‍್ಯಪ್ರವೃತ್ತರಾದ ನಗರ ಠಾಣೆಯ ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ .ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಘಟನೆ ಖಂಡಿಸಿದ ಕಾರ್ಕಳ ಹಿಂದೂ ಸಂಘಟನೆಗಳ ಮುಖಂಡರು : ದನದ ಬುರುಡೆ ಹಾಗು ಚÀರ್ಮ ನದಿಯಲ್ಲಿ ಬಿಸಾಡಿದ ಘಟನೆಯನ್ನು ಖಂಡಿಸಿದ್ದು ತಾಲೂಕಿನಲ್ಲಿ ಗೋಕಳ್ಳರ ಸಂಖ್ಯೆ ಮಿತಿ ಮೀರುತಿದ್ದು ಆರೋಪಿಗಳ ಪತ್ತೆಹಚ್ಚಬೇಕೆಂದು ಹಿಂದೂ ಸಂಘಟನೆಯ ಮುಖಂಡರು ಪೋಲೀಸರನ್ನು ಒತ್ತಾಯಿಸಿದ್ದಾರೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.