logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ರಾಜಾಪುರ ಸಾರಸ್ವತ ಸಂಘ ವತಿಯಿಂದ ಸ್ವ ಸಮಾಜ ಬಾಂದವರಿಗೆ ಕಾರ್ಕಳ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ

ಟ್ರೆಂಡಿಂಗ್
share whatsappshare facebookshare telegram
17 Nov 2021
post image

ಕಾರ್ಕಳ: ರಾಜಾಪುರ ಸಾರಸ್ವತ ಸಂಘ ವತಿಯಿಂದ ಸ್ವ ಸಮಾಜ ಬಾಂದವರಿಗೆ ಕಾರ್ಕಳ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟವು .ನ .21 ರಂದು ಎಣ್ಣೆಹೊಳೆ ರಾಧಾನಾಯಕ್‌ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ಬೆಳಿಗ್ಗೆ ಗಂಟೆ 8:30 ರಿಂದ ನಡೆಯಲಿದೆ. ಸ್ಪರ್ಧೆ ವಿವರ: ಸ್ಪರ್ಧಾವಿವರ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ)

ಓಟ: 100 ಮೀ ಮತ್ತು 200 ಮೀ ಓಟ ಗುಂಡೆಸೆತ ಮತ್ತು ಚಕ್ರ ಎಸೆತ

ಪ್ರತಿಯೊಂದು ಸ್ಪರ್ಧೆಗಳು ಈ ಕೆಳಕಂಡ ವಿಭಾಗಗಳಲ್ಲಿ ನಡೆಯುತ್ತವೆ =5ರಿಂದ 7ನೇ ತರಗತಿ +8ರಿಂದ 10ನೇ ತರಗತಿ 16 ವರ್ಷ ಮೇಲ್ಪಟ್ಟವರಿಗೆ 40 ವರ್ಷ ಮೇಲ್ಪಟ್ಟವರಿಗೆ, 1ರಿಂದ 4ನೇ ತರಗತಿ ಮತ್ತು ಅಂಗನವಾಡಿ ಮಕ್ಕಳಿಗೆ ಚಂಡೆಸೆತ, ಕಪ್ಪೆ ಜಿಗಿತ, 50 ಮೀಟರ್ ಓಟ

ಪಂದ್ಯಾಟಗಳು : ಪ್ರೋಬಾಲ್ ವಾಲಿಬಾಲ್

ಶಟಲ್ (ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ) .

ಅಧ್ಯಕ್ಷರು ಸೂ: 1) ಸ್ಪರ್ದೆಗಳಲ್ಲಿ ಭಾಗವಹಿಸುವವರು ಬೆಳಿಗ್ಗೆ 9 ಗಂಟೆಯೊಳಗೆ ಹೆಸರನ್ನು ನೊಂದಾಯಿಸ ಬೇಕು. 2) ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ.

ಸಂಪರ್ಕಿಸುವ ಸಂಖ್ಯೆ: 9535438414. 9980229385

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.